ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಪಟುಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Last Updated 13 ಸೆಪ್ಟೆಂಬರ್ 2011, 9:05 IST
ಅಕ್ಷರ ಗಾತ್ರ

ಹನುಮಸಾಗರ: ಇಲ್ಲಿನ ಬಾಲಕಿಯರ ಪ್ರೌಢ ಶಾಲೆ ಆವರಣದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳ ವಿವಿರ ಇಂತಿದೆ.

ಬಾಲಕರ ವಿಭಾಗ: 100 ಮೀ. ಓಟ ಪ್ರಥಮ ಪೀರಸಾಬ ಹುಸೇನಸಾಬ ನವಲಹಳ್ಳಿ, ದ್ವಿತೀಯ ಭರಮಪ್ಪ ಮ್ಯಾಗಳಮನಿ ಹಿರೇಗೊಣ್ಣಾಗರ. 200 ಮೀ. ಓಟ ಪ್ರಥಮ ಮುತ್ತಪ್ಪ ಕಳ್ಳಿಮನಿ ದೋಟಿಹಾಳ, ದ್ವಿತೀಯ ಪೀರಸಾಬ ಹುಸೇನಸಾಬ ನವಲಹಳ್ಳಿ, 400 ಮೀ.ಓಟ ಪ್ರಥಮ ಕುಪೇಂದ್ರ ಹುಲ್ಲೂರ ಮಾಲಗಿತ್ತಿ, ದ್ವಿತೀಯ ಯಮನೂರಪ್ಪ ಮಸ್ಕಿ ಹಿರೇಮನ್ನಾಪೂರ. 800 ಮೀ.ಓಟ ಪ್ರಥಮ ಶರಣಪ್ಪ ಜರಕುಂಟಿ,  ದ್ವಿತೀಯ ಮಂಜುನಾಥ ಸಂಗನಾಳ.

1500 ಮೀ. ಓಟ ಪ್ರಥಮ ಶ್ರೀಕಾಂತ ಹನುಮನಾಳ ನಿಲೋಗಲ್, ದ್ವಿತೀಯ  ಮಂಜುನಾಥ ಜವಾರಿ ಕೊರಡಕೇರಾ. 3000 ಮೀ.ಓಟ ಪ್ರಥಮ ಗರ್ಜಲಿಂಗಪ್ಪ ಸಂಗನಾಳ, ದ್ವಿತೀಯ ಶಿವಕುಮಾರ ಜಂಗನ್ನಿ ತಳುವಗೇರಾ.

 110 ಮೀ. ಹಡಲ್ಸ್ ಪ್ರಥಮ ವಿರೇಶ ತಾವರಗೇರಾ, ದ್ವಿತೀಯ ಇಬ್ರಾಹಿಂ ಕರ್ನೂಲ ಹನುಮಸಾಗರ. 5 ಕಿ.ಮೀ ನಡಿಗೆ ಪ್ರಥಮ ಮಲ್ಲನಗೌಡರ ಹೊಸಗೌಡ್ರ ತುಗ್ಗಲಡೋಣಿ, ದ್ವಿತೀಯ ಮಂಜುನಾಥ ಶರಣಪ್ಪ ತಾವರಗೇರಿ. ಗುಂಡು ಎಸೆತ ಪ್ರಥಮ ಪ್ರತಾಪ ಸಿಂಗ್ ತಾವರಗೇರಾ, ದ್ವಿತೀಯ ಚಂದ್ರಶೇಖರ ಗದ್ದಿ ತುಗ್ಗಲಡೋಣಿ. ಎತ್ತರ ಜಿಗಿತ ಪ್ರಥಮ ಕುಪೇಂದ್ರ ಹುಲ್ಲೂರ ಮಾಲಗಿತ್ತಿ, ದ್ವಿತೀಯ ನೀಲಕಂಠ ಭಾವಿ ಮನ್ನೇರಾಳ. ಉದ್ದ ಜಿಗಿತ ಪ್ರಥಮ ಭರಮಪ್ಪ ಮ್ಯಾಗಳಮನಿ ಹಿರೇಗೊಣ್ಣಾಗರ, ದ್ವಿತೀಯ ವಿನಾಯಕ ಬಿರಾದಾರ ಕುಷ್ಟಗಿ.

 ಚಕ್ರ ಎಸೆತ ಪ್ರಥಮ ಪೀರಸಾಬ ನವಲಹಳ್ಳಿ, ದ್ವಿತೀಯ ಪರಶುರಾಮ ನವಲಹಳ್ಳಿ. ತ್ರಿವಿಧ ಜಿಗಿತ ಪ್ರಥಮ ಭರಮಪ್ಪ ಮ್ಯಾಗಳಮನಿ ಹಿರೇಗೊಣ್ಣಾಗರ, ದ್ವಿತೀಯ ವಿನಾಯಕ ಬಿರಾದಾರ ಕುಷ್ಟಗಿ. ಸರಪಳಿ ಗುಂಡು ವಿರೇಶ ಪೊಲೀಸಪಾಟೀಲ ಮನ್ನೇರಾಳ, ದ್ವಿತೀಯ ಶ್ರೀಕಾಂತ ನಿಲೋಗಲ್. ಭಲ್ಲೆ ಎಸೆತ ಪ್ರಥಮ ಶೇಖರ ಪೂಜಾರ ಹಿರೆಮನ್ನಾಪೂರ, ದ್ವಿತೀಯ ಇಬ್ರಾಹಿಂ ಕರ್ನೂಲ ಹನುಮಸಾಗರ.

 ಕಬಡ್ಡಿ ಮೂರಾರ್ಜಿ ವಸತಿ ಶಾಲೆ ಕಾಟಾಪುರ, ವಾಲಿಬಾಲ್ ಸರ್ಕಾರಿ ಪದವಿ ಪೂರ್ವ ಕಾಲೇಜ್ ದೋಟಿಹಾಳ, ಥ್ರೋಬಾಲ್ ಶಶಿಧರ ಸ್ವಾಮಿ ಪ್ರೌಢ ಶಾಲೆ ತಾವರಗೇರಾ, ಖೋ ಖೋ ಗವಿಸಿದ್ದೇಶ್ವರ ಪ್ರೌಢ ಶಾಲೆ ಹಿರೇಮನ್ನಾಪೂರ, ಬಾಲ್‌ಬ್ಯಾಡ್ಮಿಂಟನ್ ಸರ್ಕಾರಿ ಪದವಿ ಪೂರ್ವ ಕಾಲೇಜ್ ಹನುಮನಾಳ, ರಿಲೆ ಎಸ್.ಎಂ.ವಿ ಪ್ರೌಢ ಶಾಲೆ ತಾವರಗೇರಾ.

ಬಾಲಕಿಯರ ವಿಭಾಗ:  ಕಬಡ್ಡಿ ಸರ್ಕಾರಿ ಪ್ರೌಢ ಶಾಲೆ ಹನುಮನಾಳ, ವಾಲಿಬಾಲ್ ಕ್ರೈಸ್ತ್ ದಿ ಕಿಂಗ್ ಕುಷ್ಟಗಿ, ಖೋ ಖೋ ರುದ್ರಸ್ವಾಮಿ ಪ್ರೌಢ ಶಾಲೆ ಚಳಗೇರಿ, ಥ್ರೋಬಾಲ್ ಬಾಲಕಿಯರ ಪ್ರೌಢ ಶಾಲೆ ತಾವರಗೇರಾ, ಬಾಲ್‌ಬ್ಯಾಡ್ಮಿಂಟನ್ ಬಾಲಕಿಯರ ಪ್ರೌಢ ಶಾಲೆ ಹನುಮಸಾಗರ, ರಿಲೆ ಬಾಲಕಿಯರ ಪ್ರೌಢ ಶಾಲೆ ತಾವರಗೇರಾ, 100 ಮೀ. ಓಟ ಪ್ರಥಮ ಅನಿತಾ ಮುದಕಪ್ಪ ತಾವರಗೇರಾ, ದ್ವಿತೀಯ ಪವಿತ್ರಾ ಯಲ್ಲನಗೌಡ ತಾವರಗೇರಾ.

200 ಮೀ. ಓಟ ಪ್ರಥಮ ಅನಿತಾ ತಾವರಗೇರಾ, ದ್ವಿತೀಯ ಸುಜಾತಾ ನವಲಹಳ್ಳಿ, 400 ಮೀ.ಓಟ ಪ್ರಥಮ ಅರುಣಾ ಕುಷ್ಟಗಿ, ದ್ವಿತೀಯ ಕೋಮಲಾ ಚಳಗೇರಾ. 800 ಮೀ.ಓಟ ಪ್ರಥಮ ಜಯಮ್ಮ ಹಿರೇಗೊಣ್ಣಾಗರ,  ದ್ವಿತೀಯ ಶೈನಾಜ್‌ಬೀ ಮುದೇನೂರ. 1500 ಮೀ. ಓಟ ಪ್ರಥಮ ಲಕ್ಷ್ಮವ್ವ ಲಿಂಗದಹಳ್ಳಿ, ದ್ವಿತೀಯ  ರಾಜೇಶ್ವರಿ ನವಲಹಳ್ಳಿ. 3000 ಮೀ.ಓಟ ಪ್ರಥಮ ಕಾವ್ಯಾ ತಳುವಗೇರಾ, ದ್ವಿತೀಯ ಲಕ್ಷ್ಮವ್ವ ಲಿಂಗದಹಳ್ಳಿ. 110 ಮೀ. ಹಡಲ್ಸ್ ಪ್ರಥಮ ಪವಿತ್ರಾ ತಾವರಗೇರಾ, ದ್ವಿತೀಯ ಪಾರ್ವತಿ ತಾವರಗೇರಾ. 3 ಕಿ.ಮೀ ನಡಿಗೆ ಪ್ರಥಮ ದ್ಯಾಮಕ್ಕ ಕಬ್ಬರಗಿ, ದ್ವಿತೀಯ ನೀಲಮ್ಮ ನವಲಹಳ್ಳಿ. ಗುಂಡು ಎಸೆತ ಪ್ರಥಮ ಪಾರ್ವತಿ ಹೂಲಗೇರಾ, ದ್ವಿತೀಯ ಬಸಮ್ಮ ಮಾಲಗಿತ್ತಿ, ಎತ್ತರ ಜಿಗಿತ ಪ್ರಥಮ ಸಾವಿತ್ರಿ ಹಿರೇಗೊಣ್ಣಾಗರ, ದ್ವಿತೀಯ ರೇಣುಕಮ್ಮ ಲಿಂಗದಹಳ್ಳಿ. ಉದ್ದ ಜಿಗಿತ ಪ್ರಥಮ ನಿರ್ಮಲಾ ನಿಡಶೇಸಿ, ದ್ವಿತೀಯ ಸಮ್ರಿನ್ ತಾವರಗೇರಾ. ಚಕ್ರ ಎಸೆತ ಪ್ರಥಮ ಮಂಜುಳಾ ಹನುಮಸಾಗರ, ದ್ವಿತೀಯ ಪ್ರಮೀಳಾ ನವಲಹಳ್ಳಿ. ತ್ರಿವಿಧ ಜಿಗಿತ ಪ್ರಥಮ ಸುಜಾತಾ ಮನ್ನೇರಾಳ, ದ್ವಿತೀಯ ರೇಣುಕವ್ವ ಲಿಂಗದಹಳ್ಳಿ. ಭಲ್ಲೆ ಎಸೆತ ಪ್ರಥಮ ಜಯಮ್ಮ ಹಿರೇಗೊಣ್ಣಾಗರ, ದ್ವಿತೀಯ ಬಸಮ್ಮ ಮಾಲಗಿತ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT