ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಹಾಲು ಉತ್ಪಾದನೆಗೆ ಸಲಹೆ

Last Updated 26 ಸೆಪ್ಟೆಂಬರ್ 2013, 6:28 IST
ಅಕ್ಷರ ಗಾತ್ರ

ದೇವನಹಳ್ಳಿ: ಗುಣಮಟ್ಟದ ಹಾಲು ಉತ್ಪಾಪದನೆ ಹಾಗೂ ಪಶು ಆಹಾರ ನಿರ್ವಹಣೆ ಅತಿ ಮುಖ್ಯ ಎಂದು ತಾಲ್ಲೂಕು ಹಾಲು ಉತ್ಪಾಪದಕರ ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಡಾ. ಗಂಗಯ್ಯ ಅಭಿಪ್ರಾಯ ಪಟ್ಟರು.

ತಾಲೂ್ಲಕಿನ ಕೆಂಪತಿಮ್ಮನಹಳಿ್ಳ ಹಾಲು ಉತಾ್ಪದಕರ ಮಹಿಳಾ ಸಹ ಕಾರ ಸಂಘದ ವತಿಯಿಂದ ಏರ್ಪಡಿಸಿದ್ದ 2012–13ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಾಲೂ್ಲಕಿನಲ್ಲಿ ಹಾಲು ಉತಾ್ಪದನೆ ಏರಿಕೆಯಾಗುತ್ತಲೇ ಇದೆ. ಪುರುಷ ಹಾಲು ಉತಾ್ಪದಕ ಸಹಕಾರ ಸಂಘ ಕಿ್ಕಂತ ಮಹಿಳಾ ಹಾಲು ಉತಾ್ಪದಕರ ಸಹಕಾರ ಸಂಘ ತಾಲೂ್ಲಕಿನಲ್ಲಿ ಸಕಿ್ರಯವಾಗಿ ತೊಡಗಿಸಿ ಕೊಂಡಿರು ವುದು ಸಾ್ವವಲಂಬನೆ ಮತು್ತ ಸಬ ಲೀಕರಣದ ಹೆಜೆ್ಜಯಾಗಿದೆ ಎಂದರು.

ಗಾ್ರ.ಪಂ ಮಾಜಿ ಅಧ್ಯಕ್ಷೆ ಹಾಗೂ ಸಂಘದ ನಿರ್ದೇಶಕಿ ಪದಾ್ಮವತಿ ಹಾಗೂ ಕೆ.ಎಂ.ಲಕ್ಷಿ್ಮಕಾಂತ್ ಮಾತನಾಡಿ, ಸಂಘಕೆ್ಕ ನೂತನ ಕಟ್ಟಡದ ಅವಶ್ಯಕತೆ ಇದು್ದ ಕಾಮಗಾರಿ ಆರಂಭಗೊಂಡಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಶಿಬಿರದ ವಿಸ್ತರಣಾಧಿಕಾರಿ ಎಂ. ನಾರಾಯಣ ಸಾ್ವಮಿ ಮಾತನಾಡಿ, ಸಹಕಾರ ಸಂಘದ ಬೈಲಾ ನಿಯಮಗಳ ತಿದು್ದಪಡಿಯ ಬಗೆ್ಗ ಸದಸ್ಯರಿಗೆ ಮನ ವರಿಕೆ ಮಾಡಿಕೊಟ್ಟರು. ಸಂಘದ ಕಾರ್ಯ ದರ್ಶಿನಿ ವೈ.ಜಿ ಮಾಲತಿ 2012–13ನೇ ಸಾಲಿನ ಜಮಾ, ಖರ್ಚಿನ ವಿವರ ನೀಡಿದರು.

ಗಾ್ರಮದ ಮುಖಂಡ ಕೆ.ಎನ್. ಭದ್ರಪ್ಪ, ಕೆ.ಎಚ್. ಮುನಿಯಪ್ಪ, ಚಿಕ್ಕ ಓಬಯ್ಯ, ಸಹಕಾರ ಸಂಘದ ನಿರ್ದೇಶಕಿ ಮರಿಯಮ್ಮ, ಮುನಿಲಕ್ಷ್ಮಮ್ಮ, ನಸಿ್ರನ್ ತಾಜ್, ಮುನಿರತ್ನಮ್ಮ, ಕೆಂಪಮ್ಮ, ಶಿವಮ್ಮ, ಪದ್ಮಮ್ಮ, ಲಕ್ಷ್ಮಮ್ಮ  ಇತರರು ಉಪಸಿ್ಥತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT