ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಧಾರಣೆ ₨25 ಇಳಿಕೆ

Last Updated 24 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 10 ಗ್ರಾಂ ಚಿನ್ನ ನವದೆಹಲಿ­ಯಲ್ಲಿ ₨25ರಷ್ಟು ಕಡಿಮೆ ಆಗಿದ್ದು ₨30,225ಕ್ಕೆ ಇಳಿದಿದೆ.

ಮುಂಬೈನಲ್ಲಿ ₨35 ಏರಿದ್ದು ₨29,820 ­ರಷ್ಟಾಗಿದೆ.

ಲಂಡನ್‌ನಲ್ಲಿ ಶೇ 0.6ರಷ್ಟು ಇಳಿಕೆಯಾಗಿ ಔನ್ಸ್‌ಗೆ 1315.08 ಡಾಲರ್‌ಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT