ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಶತಾಬ್ದಿಗೆ ಹೆಚ್ಚುವರಿ ಬೋಗಿ

Last Updated 4 ಜನವರಿ 2014, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಂಗಳೂರು –ಹುಬ್ಬಳ್ಳಿ–ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆ­ಸ್‌ಗೆ (12079/80) ಜೂನ್‌ 30ರವರೆಗೆ ಎರಡು ಹೆಚ್ಚುವರಿ ಎ.ಸಿ ದ್ವಿತೀಯ ದರ್ಜೆ ಚೇರ್‌ ಕಾರ್‌ ಬೋಗಿಗಳನ್ನು ಅಳವಡಿಸ­ಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಅಲ್ಲದೇ ಬೆಂಗಳೂರು –ಚೆನ್ನೈ–ಬೆಂಗಳೂರು ಶತಾಬ್ದಿ ಎಕ್ಸ್‌ಪ್ರೆಸ್‌ಗೆ (ನಂ. 12028/27) ಒಂದು ಹೆಚ್ಚುವರಿ ದ್ವಿತೀಯ ದರ್ಜೆ ಚೇರ್‌ ಕಾರ್‌ ಬೋಗಿ­ಯನ್ನು ಶಾಶ್ವತವಾಗಿ ಅಳವಡಿಸಲಾಗಿದೆ.

ಇದೇ ರೈಲಿಗೆ ಮಾರ್ಚ್‌ 31ರ­ವರೆಗೆ ಒಂದು ಪ್ರಥಮ ದರ್ಜೆ ಎ.ಸಿ ಚೇರ್‌ ಕಾರ್‌ ಬೋಗಿ ತಾತ್ಕಾಲಿಕವಾಗಿ ಜೋಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT