ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ್ಮಭೂಮಿ ಗೌರವ

Last Updated 25 ಫೆಬ್ರುವರಿ 2011, 18:40 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ರೈಲು ಪ್ರವಾಸೋದ್ಯಮ’ವನ್ನು ಉತ್ತೇಜಿಸುವ ಸಲುವಾಗಿ ‘ಜನ್ಮಭೂಮಿ ಗೌರವ’ ಎಂಬ ನಾಲ್ಕು ವಿಶೇಷ ರೈಲುಗಳು ಸಂಚಾರ ಆರಂಭಿಸಲಿದ್ದು ಇವು ಪ್ರಮುಖ ಐತಿಹಾಸಿಕ ಮತ್ತು ಶೈಕ್ಷಣಿಕ ತಾಣಗಳಿಗೆ ಸಂಪರ್ಕ ಕಲ್ಪಿಸಲಿವೆ.ಬಜೆಟ್‌ನಲ್ಲಿ ಘೋಷಣೆಯಾಗಿರುವ ಈ ರೈಲುಗಳು ಕೆಳಕಂಡ ಮಾರ್ಗಗಳಲ್ಲಿ ಸಂಚರಿಸಲಿವೆ

*ಬೆಂಗಳೂರು- ಮೈಸೂರು- ಹಾಸನ (ಶ್ರವಣಬೆಳಗೊಳದಲ್ಲಿ ನಿಲುಗಡೆ ಸೌಲಭ್ಯ)- ಹುಬ್ಬಳ್ಳಿ- ಗದಗ (ಹಂಪಿ)- ವಿಜಾಪುರ (ಗೋಳಗುಮ್ಮಟ)- ಬೆಂಗಳೂರು.
*ಚೆನ್ನೈ- ಪುದುಚೇರಿ- ತಿರುಚಿನಾಪಳ್ಳಿ-ಮದುರೆ- ಕನ್ಯಾಕುಮಾರಿ- ತಿರುವನಂತಪುರಂ- ಎರ್ನಾಕುಲಂ- ಚೆನ್ನೈ.
*ಮುಂಬೈ- ಅಹಮದಾಬಾದ್ (ಲೋಥಾಲ್)- ಭಾವನಗರ್ (ಪಲಿಟಾಣ)- (ಅಲಂಗ್)- ಗಿರ್- ದಿಯು (ಸೋಮನಾಥ್-ವೆರವಲ್)- (ಜುನಾಗಡ)- ರಾಜ್‌ಕೋಟ್-    ಮುಂಬೈ.
*ಹೌರಾ- ಬೋಲ್‌ಪುರ- ರಾಜ್‌ಗಿರ್ (ನಳಂದ)- ಪಾಟಲೀಪುತ್ರ (ಪಟ್ನಾ)-    ವಾರಣಾಸಿ (ಸರ್‌ನಾಥ್)- ಗಯಾ- ಹೌರಾ.

 ‘ಕವಿಗುರು ಎಕ್ಸ್‌ಪ್ರೆಸ್’ ಮಾರ್ಗಗಳು
*ಸಾಗರ್‌ದಿಘಿ ಮಾರ್ಗವಾಗಿ
   ಹೌರಾ-ಅಜಂಗಡ ಎಕ್ಸ್‌ಪ್ರೆಸ್ (ಪ್ರತಿನಿತ್ಯ)
*ಕಾಸ್‌ಗಂಜ್-ಫೈಜಾಬಾದ್-ಗೋರಖ್‌ಪುರ
   -ಕೋಕ್ರಜಾರ್ ಮಾರ್ಗವಾಗಿ ಗುವಾಹಟಿ-ಜೈಪುರ ಎಕ್ಸ್‌ಪ್ರೆಸ್
*ಹೌರಾ-ಬೋಲ್‌ಪುರ ಎಕ್ಸ್‌ಪ್ರೆಸ್  (ಪ್ರತಿನಿತ್ಯ)
*ಹೌರಾ-ಪೋರ್‌ಬಂದರ್ ಎಕ್ಸ್‌ಪ್ರೆಸ್  (ವಾರಕ್ಕೊಮ್ಮೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT