ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪದೆ ವೋಟ್‌ ಹಾಕಿ

Last Updated 13 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹಳ್ಳಿಗಳಲ್ಲಿ ಜನ ಅನಕ್ಷರಸ್ಥರಾಗಿದ್ದರೂ ಅವರಿಗೆ ಮತದಾನದ ಮಹತ್ವದ ಅರಿವು ಚೆನ್ನಾಗಿದೆ. ಆದರೆ ಸವಲತ್ತುಗಳನ್ನು ಸಲೀಸಾಗಿ ಪಡೆಯುವ ವಿದ್ಯಾವಂತರಲ್ಲಿ ಜಡ್ಡುಗಟ್ಟಿದ ಮನೋಭಾವ ಇರುವುದು ದುರಂತ. ಎನ್‌ಆರ್‌ಐ ಆದ ನನಗೆ ಈ ಬಾರಿ ಮೊದಲ ಸಲ ಮತಚಲಾಯಿಸುವ ಹಕ್ಕು ಸಿಕ್ಕಿದೆ. ನೀವೂ ತಪ್ಪದೆ ವೋಟ್‌ ಹಾಕಿ.

-ಐಶ್ವರ್ಯಾ ನಾಗ್‌, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT