ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ಗೆ ಕರ್ನಾಟಕ ತಂಡ

Last Updated 1 ಫೆಬ್ರುವರಿ 2011, 16:55 IST
ಅಕ್ಷರ ಗಾತ್ರ


ಬೆಂಗಳೂರು: ಕೇರಳದ ತಿರುವನಂತಪುರದಲ್ಲಿ ಫೆಬ್ರವರಿ 4 ರಿಂದ 6ರ ವರೆಗೆ ನಡೆಯುವ 24ನೇ ರಾಷ್ಟ್ರೀಯ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಕರ್ನಾಟಕ ತಂಡಗಳಿಗೆ ಕರ್ನಾಟಕ ರಾಜ್ಯ ಈಜು ಸಂಸ್ಥೆ ಸ್ಪರ್ಧಿಗಳನ್ನು ಆಯ್ಕೆ ಮಾಡಿದೆ.

ಕರ್ನಾಟಕ ತಂಡಗಳು ಇಂತಿವೆ:
ಈಜು ವಿಭಾಗ: ಬಾಲಕರು: ಮೊದಲ ಗುಂಪು: ಚೇತನ್ ಬಿ. ಆರಾಧ್ಯ, ಸಮರ್ ಮಂಜೇಶ್ವರ್, ಮುಕುಂದ್, ಸೌರಭ್ ಸಂಗ್ವೇಕರ್, ಸೌರಭ್ ವರ್ಣೇಕರ್, ಯು.ಎಂ. ಜಸ್ಟಿನ್, ವರುಣ್ ರಾವ್, ತೇಜಸ್ ಲಿಮೆಯಿ, ಆಕಾಶ್ ರೋಹಿತ್, ಎನ್. ಬಾಲಾಜಿ, ಪ್ರಣವ್ ಠಾಕೂರ್.; ಎರಡನೇ ಗುಂಪು: ರಕ್ಷಿತ್ ಯು. ಶೆಟ್ಟಿ, ಎ. ಕಿಶನ್ ಶರ್ಮಾ, ಎಸ್.ವಿ. ಸುಮುಖ್, ಅಖಿಲೇಶ್ ರಾಮ್, ಚಿರಾಗ್ ಬಿ. ಕುಂದಗೋಳ್, ವೈ. ಸುಹಾಸ್, ಆರ್. ಗೌತಮ್, ಬಿ. ಪ್ರಣಾಮ್, ಎಂ. ಅರವಿಂದ್, ಜಯಂತ್, ರಿತೇಶ್ ಆರ್. ಸೂರ್ಯವಂಶಿ, ಸೋಮೇಶ್ ಜೋಶಿ, ಎಂ. ಅಜಯ್,; ಮೂರನೇ ಗುಂಪು: ರಾಜಕುಮಾರ್ ಬ್ರಾನ್‌ಸನ್, ಆರ್. ಸಂಜೀವ್, ಮಹಮದ್ ಯಾಕೂಬ್, ಅತುಲ್ ಕುಮಾರ್, ಎಸ್. ಆದಿತ್ಯ, ಎಸ್.ಪಿ. ಲಿಖಿತ್, ಎಂ. ಅವಿನಾಶ್, ಬಿ. ರಾಜೀವ್, ಮನಿಶ್ ಚಂದ್ರ.; ನಾಲ್ಕನೇ ಗುಂಪು: ಎಸ್. ಶಿವಾ, ರೋಷನ್ ಉದಯ್, ಕರಣ್ ಕೆ. ರಾಜು, ಎನ್. ಆಕಾಶ್, ಎಚ್. ಓಂಕುಮಾರ್, ಮಾದೇಶ್.

ಬಾಲಕಿಯರ ವಿಭಾಗ: ಮೊದಲ ಗುಂಪು: ಜೆ. ಅಶ್ವಿನಿ, ಅರ್ಹತಾ ಮಾಗಾವಿ, ಸಿ. ಅಕ್ಷತಾ, ಆರ್.ಸಿ. ಸಂಕೀರ್ತಿ, ಎ. ತಾನ್ಯಾ, ನಿಖಿತಾ ಪಟೇಲ್.; ಎರಡನೇ ಗುಂಪು: ಆರ್. ತುಳಸಿ, ಆರ್. ಕೀರ್ತನಾ, ಎನ್.ಬಿ. ಅರ್ಶಿತಾ, ಡಿ.ಎಂ. ಸಿಮ್ರಾನ್, ಶ್ರಿಕಾ ಕೆ. ರಾಜು, ಎ. ಅಭಿಗ್ನಾ, ದಿವ್ಯಾ ಗುರುಸ್ವಾಮಿ, ಬಿ.ಎಸ್. ಮಿನಾಲ್, ಜಿ. ಗಾಯತ್ರಿ, ಎ. ಮೃಣಾಲಿನಿ.; ಮೂರನೇ ಗುಂಪು: ವಿ. ಮಾಳವಿಕಾ, ದೀಕ್ಷಾ, ಸಿಯಾ, ಕೆ. ದಾಮಿನಿ, ಹರಿಶ್ರೀ ಜೆ. ರೈ, ವಿಶಾಖ ಭಟ್, ವಿ. ಶರಣ್ಯ, ಚಾರು ಹಂಶಿನಿ.; ನಾಲ್ಕನೇ ಗುಂಪು: ಟಿ. ಪ್ರೀತಿ, ರುತ್‌ವಿಕಾ ಹುಲ್ಲೂರ್, ಅಕ್ಷತಾ ದೇಸಾಯಿ, ಶ್ರಿಯಾ ಆರ್. ಭಟ್, ಮನ್ಸಿ ಹೆರೆಕರ್, ಎಸ್. ತನುಜಾ, ಯು.ಎಸ್. ಉತ್ತರೆ, ಎಸ್.ವಿ. ನಿಖಿತಾ.

ವಾಟರ್ ಪೊಲೊ: ಬಾಲಕರ ವಿಭಾಗ: ಎ. ಪ್ರವೀಣ್, ವಿಶಾಲ್ ಅಜ್ಜಂಪುರ, ಕೆ. ಲೋಹಿತ್, ನವೀನ್ ಚಂದ್ರ, ನಂದಕಿಶೋರ್, ಕೃಷ್ಣಕುಮಾರ್, ಎನ್.ಜಿ. ಬರ್ಲಿನ್, ನರೇಂದ್ರ, ಮನೋಜ್ ಕುಮಾರ್, ಎಲ್. ಕುಶಾಲ್, ಎಂ. ನಿತಿನ್, ಜೋಸುವಾ, ಆರ್. ರುತ್ವಿಕ್.

ಬಾಲಕಿಯರ ವಿಭಾಗ: ಕೆ. ವೀಣಾ, ಅನರ್ಘ್ಯ ಪ್ರಸಾದ್, ಮೇಘಾಶ್ರೀ, ಮಂದಾರಾ ಎಸ್. ರಾವ್, ಐಶ್ವರ್ಯ ಕೆ. ಮೂರ್ತಿ, ಜೆ. ಸಂಜನಾ, ಜೆ. ಸಚಿಕಾ, ಎ. ಅಕ್ಷತಾ, ಎಸ್. ಕೀರ್ತನಾ, ಸುಚಿ ಪುಟ್ಟರಾಜು, ನವ್ಯಾ ಹೆಬ್ಬಾರ್, ಶಿಲ್ಪಾಶ್ರೀ, ಪಿ. ಸಂಜನಾ.

ಮ್ಯಾನೇಜರ್: ಸುಂದರೇಶ್ (ಈಜು), ಶ್ರೀಮತಿ ಸುಮಾ ಪ್ರಸಾದ್ (ವಾಟರ್‌ಪೊಲೊ, ಬಾಲಕಿಯರು),; ತರಬೇತಿದಾರರು: ಎಂ.ಎಸ್. ಭಾಸ್ಕರ್, ಟಿ.ವಿ. ಬಿಜುಮಾನ್ (ಈಜು), ವಿನೋದ್ ಕುಮಾರ್ (ವಾಟರ್‌ಪೊಲೊ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT