ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಲೀಪ್ ಟ್ರೋಫಿ: ದಕ್ಷಿಣ ವಲಯ ಮರು ಹೋರಾಟ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಿಶಾಖಪಟ್ಟಣ (ಪಿಟಿಐ): ದಕ್ಷಿಣ ವಲಯ ತಂಡದವರು ಪೂರ್ವ ವಲಯ ವಿರುದ್ಧದ ದುಲೀಪ್ ಟ್ರೋಫಿ  ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇನಿಂಗ್ಸ್ ಹಿನ್ನಡೆ ಅನುಭವಿಸಿದರೂ ಮರುಹೋರಾಟ ನಡೆಸಿ ಜಯದ ಕನಸನ್ನು ಜೀವಂತವಾಗಿರಿಸಿಕೊಂಡಿದ್ದಾರೆ.

ಭುವನೇಶ್ವರ್ ಕುಮಾರ್ ಶತಕ: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಕೇಂದ್ರ ವಲಯ ತಂಡ ಉತ್ತರ ವಲಯ ವಿರುದ್ಧ ಇನಿಂಗ್ಸ್ ಮುನ್ನಡೆ ಗಳಿಸಲು ಕಠಿಣ ಪ್ರಯತ್ನ ನಡೆಸಿದೆ.

ಸಂಕ್ಷಿಪ್ತ ಸ್ಕೋರು:
ಪೂರ್ವ ವಲಯ: ಮೊದಲ ಇನಿಂಗ್ಸ್ 106.3 ಓವರ್‌ಗಳಲ್ಲಿ 267 ಮತ್ತು ಎರಡನೇ ಇನಿಂಗ್ಸ್ 52 ಓವರ್‌ಗಳಲ್ಲಿ 6 ವಿಕೆಟ್‌ಗೆ 129 (ನಟರಾಜ್ ಬೆಹೆರಾ 60, ಅನುಸ್ತಪ್ ಮಜುಮ್ದಾರ್ 22, ಸ್ಟುವರ್ಟ್ ಬಿನ್ನಿ 25ಕ್ಕೆ 2, ಅಭಿಮನ್ಯು ಮಿಥುನ್ 10ಕ್ಕೆ 1, ವಿನಯ್ ಕುಮಾರ್ 8ಕ್ಕೆ 1, ಅಮಿತ್ ವರ್ಮಾ 16ಕ್ಕೆ 1) ದಕ್ಷಿಣ ವಲಯ: ಮೊದಲ ಇನಿಂಗ್ಸ್ 82.4 ಓವರ್‌ಗಳಲ್ಲಿ 244 (ಅಮಿತ್ ವರ್ಮಾ 49, ವಿನಯ್ ಕುಮಾರ್ 61, ವಿಪ್ಲವ್ ಸಮಂತ್‌ರಾಯ್ 41ಕ್ಕೆ 3).

ಉತ್ತರ ವಲಯ: ಮೊದಲ ಇನಿಂಗ್ಸ್119.2 ಓವರ್‌ಗಳಲ್ಲಿ 451. ಕೇಂದ್ರ ವಲಯ: ಮೊದಲ ಇನಿಂಗ್ಸ್ 145 ಓವರ್‌ಗಳಲ್ಲಿ 9 ವಿಕೆಟ್‌ಗೆ 442 (ಮೊಹಮ್ಮದ್ ಕೈಫ್ 61, ಮಹೇಶ್ ರಾವತ್ 71, ಭುವನೇಶ್ವರ್ ಕುಮಾರ್ ಬ್ಯಾಟಿಂಗ್ 120, ರಿತುರಾಜ್ ಸಿಂಗ್ ಬ್ಯಾಟಿಂಗ್ 21, ಅಮಿತ್ ಮಿಶ್ರಾ 151ಕ್ಕೆ 4, ಪರ್ವಿಂದರ್ ಅವಾನಾ 81ಕ್ಕೆ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT