ತಾರಾ ರಂಗು: ಸತತ ಸೋಲಿನ ಸಂಕಷ್ಟದಿಂದ ತೊಳಲಾಡಿದ್ದ ಮಹಿ ಬಳಗದ ಈ ಗೆಲುವಿಗೆ ಬಾಲಿವುಡ್ ನಟ ನಟಿಯರೂ ಸಾಕ್ಷಿಯಾದರು. ಶಾರೂಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡರು. ಆಗ ಅಭಿಮಾನಿಗಳ ಚಿತ್ತ ಈ ಜೋಡಿಯ ಸುತ್ತವೇ ಹರಿದಾಡಿತು.
ಸ್ಕೋರ್ ವಿವರ
ಇಂಗ್ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 157
ಮೈಕಲ್ ಲಂಬ್ ಎಲ್‌ಬಿಬ್ಲ್ಯು ಬಿ ಆರ್. ಅಶ್ವಿನ್ 01
ಅಲೆಕ್ಸ್ ಹೇಲ್ಸ್ ಬಿ ಯುವರಾಜ್ ಸಿಂಗ್ 56
ಲೂಕ್ ರೈಟ್ ಸಿ ರಹಾನೆ ಬಿ ಯುವರಾಜ್ ಸಿಂಗ್ 34
ಎಯೋನ್ ಮಾರ್ಗನ್ ಸಿ ರಹಾನೆ ಬಿ ಯುವರಾಜ್ ಸಿಂಗ್
05
ಸಮಿತ್ ಪಟೇಲ್ ಸಿ ರಹಾನೆ ಬಿ ಅಶೋಕ್ ದಿಂಡಾ 24
ಜಾಸ್ ಬಟ್ಲರ್ ಔಟಾಗದೆ 33
ಟಿಮ್ ಬ್ರೆಸ್ನನ್ ಸಿ ವಿರಾಟ್ ಬಿ ಅಶೋಕ ದಿಂಡಾ 00
ಜೇಮ್ಸ ಟ್ರೆಡ್‌ವೆಲ್ ಔಟಾಗದೆ 01
ಇತರೆ: (ಲೆಗ್ ಬೈ-2, ವೈಡ್-1) 03
ವಿಕೆಟ್ ಪತನ: 1-21 (ಲಂಬ್; 3.1), 2-89 (ರೈಟ್; 10.1), 3-99 (ಹೇಲ್ಸ್; 12.2), 4-100 (ಮಾರ್ಗನ್; 12.4), 5-138 (ಸಮಿತ್; 18.1), 6-139 (ಬ್ರೆಸ್ನನ್; 18.4).
ಬೌಲಿಂಗ್: ಅಶೋಕ್ ದಿಂಡಾ 3-0-18-2, ಆರ್. ಅಶ್ವಿನ್ 4-1-33-1, ಪರ್ವಿಂದರ್ ಅವಾನ 2-0-29-0, ರವೀಂದ್ರ ಜಡೇಜಾ 3-0-22-0, ಪಿಯೂಷ್ ಚಾವ್ಲಾ 3-0-24-0, ವಿರಾಟ್ ಕೊಹ್ಲಿ 1-0-10-0, ಯುವರಾಜ್ ಸಿಂಗ್ 1-0-19-3.
ಭಾರತ 17.5 ಓವರ್‌ಗಳಲ್ಲಿ 5 ವಿಕೆಟ್‌ಗೆ 158
ಗೌತಮ್ ಗಂಭೀರ್ ಸಿ ಹೇಲ್ಸ್ ಬಿ ಟಿಮ್ ಬ್ರೆಸ್ನನ್ 16
ಅಜಿಂಕ್ಯ ರಹಾನೆ ಸಿ ಸಮಿತ್ ಬಿ ಟಿಮ್ ಬ್ರೆಸ್ನನ್ 19
ವಿರಾಟ್ ಕೊಹ್ಲಿ ಬಿ ಸ್ಟುವರ್ಟ್ ಮೀಕರ್ 21
ಯುವರಾಜ್ ಸಿಂಗ್ ಸಿ ಮೀಕರ್ ಬಿ ಲೂಕ್ ರೈಟ್ 38
ಸುರೇಶ್ ರೈನಾ ರನ್ ಔಟ್ (ಮಾರ್ಗನ್) 26
ಮಹೇಂದ್ರ ಸಿಂಗ್ ದೋನಿ ಔಟಾಗದೆ 24
ರವೀಂದ್ರ ಜಡೇಜಾ ಔಟಾಗದೆ 00
ಇತರೆ: (ಲೆಗ್ ಬೈ-4, ವೈಡ್-10) 14ವಿಕೆಟ್ ಪತನ: 1-42 (ಗಂಭೀರ್; 4.3), 2-44 (ರಹಾನೆ; 4.6), 3-93 (ಯುವರಾಜ್; 9.6), 4-110 (ಕೊಹ್ಲಿ; 12.1), 5-148 (ರೈನಾ; 17.1).
ಬೌಲಿಂಗ್: ಜೇಡ್ ಡೆರ್ನ್‌ಬಾಚ್ 3-0-27-0, ಟಿಮ್ ಬ್ರೆಸ್ನನ್ 2-0-26-2, ಸ್ಟುವರ್ಟ್ ಮೀಕರ್ 3.5-0-28-1, ಜೇಮ್ಸ ಟ್ರೆಡ್‌ವೆಲ್ 4-0-31-0, ಡ್ಯಾನಿ ಬ್ರಿಗ್ಸ್ 1-0-18-0, ಲೂಕ್ ರೈಟ್ 3-0-24-1
ಫಲಿತಾಂಶ: ಭಾರತಕ್ಕೆ ಐದು ವಿಕೆಟ್ ಜಯ ಹಾಗೂ ಎರಡು ಪಂದ್ಯಗಳ ಸರಣಿಯಲ್ಲಿ 1-0ರಲ್ಲಿ ಮುನ್ನಡೆ
ಪಂದ್ಯ ಶ್ರೇಷ್ಠ: ಯುವರಾಜ್ ಸಿಂಗ್