ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಬೆಳವಣಿಗೆ ಅಧ್ಯಯನ

Last Updated 12 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಹ್ಯುಮನ್ ಸೆಟಲ್‌ಮೆಂಟ್ಸ್ (ಐಐಎಚ್‌ಎಸ್) ಭಾರತೀಯ ವಸತಿ ಕ್ಷೇತ್ರದ ಸುಸ್ಥಿರ ಬೆಳವಣಿಗೆ ದೃಷ್ಟಿಯಿಂದ ಉದ್ಯೋಗಸ್ಥ ವೃತ್ತಿನಿರತರಿಗೆ ಪೂರ್ಣಾವಧಿಯ ನಗರಾಭಿವೃದ್ಧಿ ಶಿಕ್ಷಣ ಕಾರ್ಯಕ್ರಮ ರೂಪಿಸಿದೆ.

ಭಾರತದಲ್ಲಿ 2050 ರ ಹೊತ್ತಿಗೆ ನಗರ ಪ್ರದೇಶಗಳಲ್ಲಿ ವಾಸಿಸುವವರ ಸಂಖ್ಯೆ ಇನ್ನೂ 30 ಕೋಟಿಯಷ್ಟು ಹೆಚ್ಚುವ ನಿರೀಕ್ಷೆಯಿದೆ. ಇವರಿಗೆಲ್ಲ ಸೂರು ಒದಗಿಸುವ ಸಲುವಾಗಿ ನಗರ ಅಭಿವೃದ್ಧಿ ಕ್ಷೇತ್ರದಲ್ಲಿ ಈಗ ಕೆಲಸ ಮಾಡುತ್ತಿರುವರಿಗೆ ತರಬೇತಿ ನೀಡುವುದು ಪಿಡಬ್ಲ್ಯುಪಿ- ಯುಡಿ ಕಾರ್ಯಕ್ರಮದ ಉದ್ದೇಶ. 8 ತಿಂಗಳ ಅವಧಿಯ ಸರ್ಟಿಫಿಕೇಟ್‌ಕೋರ್ಸ್ ಇದೇ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ. ಆಸಕ್ತರು ಯಾವುದೇ ವಿಷಯದಲ್ಲಿ ಪದವಿ ಮತ್ತು ಕನಿಷ್ಠ ಮೂರು ವರ್ಷಗಳ ಕಾರ್ಯಾನುಭವ ಅಥವಾ ಸ್ನಾತಕೋತ್ತರ ಪದವಿ ಜತೆ 2 ವರ್ಷಗಳ ಕಾರ್ಯಾನುಭವ ಅಥವಾ ಪಿಎಚ್‌ಡಿ ಮತ್ತು ಬೋಧನಾ ಅನುಭವ ಹೊಂದಿರಬೇಕು. ಮಾಹಿತಿಗೆ www.iihs.co.in.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT