ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಯಲ್ಲಿ ಭಾರತೀಯ ಮಹಿಳೆ ಶವ ಪತ್ತೆ

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಲಂಡನ್ (ಐಎಎನ್‌ಎಸ್‌): ಬ್ರಾಡ್‌ಪೋರ್ಡ್‌ನ ನದಿಯಲ್ಲಿ ಶುಕ್ರವಾರ ಮೃತದೇಹವೊಂದು ಪತ್ತೆಯಾಗಿದ್ದು, ಈ ಮೃತದೇಹ ಇತ್ತೀಚೆಗೆ ಕಾಣೆಯಾಗಿರುವ ಭಾರತೀಯ ಮೂಲದ ಮಹಿಳೆಯದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಐರ್ ನದಿಯಲ್ಲಿ ಮಧ್ಯಾಹ್ನ 1.35ರ ಸುಮಾರಿಗೆ ಪತ್ತೆಯಾಗಿರುವ ಈ ಮೃತದೇಹ, ಕಳೆದ ಅಕ್ಟೋಬರ್‌ 23ರಿಂದ ಕಾಣೆಯಾಗಿರುವ ಭಾರತೀಯ ಮೂಲದ ಮಹಿಳೆ ಸೀಮ್‌ಬರ್ಜೀತ್‌ ಕೌರ್  (35) ಅವರದ್ದಾಗಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ ಎಂದು  ಟೆಲಿಗ್ರಾಫ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT