ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರುವ ಕಲಾಸಿಪಾಳ್ಯ

Last Updated 16 ಜನವರಿ 2012, 19:30 IST
ಅಕ್ಷರ ಗಾತ್ರ

ಕನಕಪುರ ರಸ್ತೆ ಸಾರಿಗೆ ನಿಲ್ದಾಣಕ್ಕೆ ಮಾರ್ಕೆಟಿನಿಂದ ಹೋದರೆ ಕಲಾಸಿಪಾಳ್ಯದ ನೈಜ ಚಿತ್ರಣ ಗೋಚರಿಸುತ್ತದೆ. ರಸ್ತೆಯ ಉದ್ದಗಲಕ್ಕೂ ಸಾಲು-ಸಾಲಾಗಿ ನಿಂತಿರುವ ನಗರ ಸಾರಿಗೆ ಹಾಗೂ ಕನಕಪುರ ವಿಭಾಗದ ಬಸ್ಸುಗಳು: ಇವುಗಳ ನಡುವೆ ನುಸುಳಿ ಹೋಗುವುದು ಒಂದು ಪ್ರಯಾಸವೇ ಸರಿ! ಪಾದಚಾರಿ ಮಾರ್ಗವಂತೂ ನರಕ ಸದೃಶ. ಪ್ಲಾಸ್ಟಿಕ್ ರಾಶಿ, ಚಿಂದಿ ಬಟ್ಟೆ, ಬಾಟಲಿಗಳ ರಾಶಿಯೇ ಅಲ್ಲಿರುತ್ತದೆ. ಕೊಳೆತ ಕಸ-ಕಡ್ಡಿ, ಸೆಗಣಿ, ಎಲ್ಲೆಂದರಲ್ಲಿ ಮಲ ಮೂತ್ರ...!

ಬಡಾವಣೆಯ ಎಲ್ಲ ಕಸವೂ ಇಲ್ಲಿಯೇ ಉಸಿರು ಬಿಗಿ ಹಿಡಿದು ನಡೆಯಬೇಕಿದೆ.
ಕಲಾಸಿಪಾಳ್ಯ ಸಕಲ ಕಸದ ಪಾಳ್ಯವಾಗಿದೆ.

ಸಂಬಂಧಿಸಿದವರು ಇಲ್ಲಿಯ ನೈರ್ಮಲ್ಯಕ್ಕೆ ಪ್ರಯತ್ನಿಸುವರೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT