ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಧೀಶರ ಹುದ್ದೆಗೆ ಭಾರತೀಯರು

Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಭಾರತ ಮೂಲದ ಮೂವರು ಅಮೆರಿಕ ಪ್ರಜೆಗಳನ್ನು ಫೆಡರಲ್‌ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ಪುನರ್ ನೇಮಕ ಮಾಡಲು ಅಧ್ಯಕ್ಷ ಒಬಾಮ ಅವರು ಸೆನೆಟ್‌ಗೆ ಪ್ರಸ್ತಾವನೆ ಕಳುಹಿಸಿದ್ದಾರೆ.

ಫೆಡರಲ್‌ ನ್ಯಾಯಾಲಯಕ್ಕೆ ಒಟ್ಟು 64 ನ್ಯಾಯಾಧೀಶರ ನೇಮಕ ಮಾಡಲು ಪ್ರಸ್ತಾವನೆ ಕಳುಹಿಸಲಾಗಿದ್ದು, ಅದರಲ್ಲಿ ಮೂವರು ಭಾರತ ಮೂಲದವರು ಸೇರಿದ್ದಾರೆ.

ಭಾರತ ಮೂಲದವರಾದ ವಿನ್ಸ್ ಗಿರಧಾರಿ ಛಾಬ್ರಿಯಾ, ಮನಿಷ್‌ ಎಸ್‌. ಷಾ ಮತ್ತು ಇಂದ್ರಾ ತಲ್ವಾನಿ ಅವರು ಈಗಾಗಲೇ ಒಂದು ಅವಧಿಗೆ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT