ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯವಲ್ಲದೆ ಮತ್ತಷ್ಟು...

Last Updated 15 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಪಠ್ಯಕ್ರಮದ ಎಲ್ಲಾ ಕಲಿಕಾ ಚಟುವಟಿಕೆಗಳನ್ನು ಶಾಲೆಗಳಲ್ಲಿ ಕಲಿಸಲು ಸಮಯದ ಅಭಾವದಿಂದ ಸಾಧ್ಯವಾಗುವುದಿಲ್ಲ. ಸಂಡೇ ಸೈನ್ಸ್ ಸ್ಕೂಲ್ ಒಂದು ವಿಶೇಷ ವಿಜ್ಞಾನ ಚಟುವಟಿಕೆಗಳ ಕಲಿಕೆಯ ತಾಣ.

ಇದನ್ನು ಆರಂಭಿಸಿದವರು ಮಹಾರಾಷ್ಟ್ರ ಮೂಲದ ಇಸ್ರೊ ಸಂಸ್ಥೆಯ ವಿಜ್ಞಾನಿ ಡಾ.ಸುಜಾತ ವಿರ್ಧೆ. ವಿಜ್ಞಾನದ ಮೂಲ ಪರಿಕಲ್ಪನೆಗಳನ್ನು ಮಕ್ಕಳಿಗೆ ಪಠ್ಯಾಧರಿತ ಚಟುವಟಿಕೆಗಳ ಮೂಲಕ ಆರ್ಥೈಸುವ ಉದ್ದೇಶ ಈ ಶಾಲೆಯದ್ದು. 25 ವಾರಗಳ ಕಾಲ ಪ್ರತಿ ಭಾನುವಾರ 2 ಗಂಟೆ ಅವಧಿಯಂತೆ ತರಗತಿಗಳು ನಡೆಯಲಿವೆ.

ನಗರದಲ್ಲಿ ದೊಮ್ಮಲೂರು, ವಿಜಯನಗರ, ಸಹಕಾರನಗರ, ಜೆ.ಪಿ ನಗರ, ಕೆ.ಆರ್.ಪುರಂ, ಬಸವನಗುಡಿ ಹಾಗೂ ಎಚ್.ಎಸ್.ಆರ್ ಲೇಔಟ್‌ಗಳಲ್ಲಿ ತರಬೇತಿ ಕೇಂದ್ರಗಳನ್ನು ಹೊಂದಿದೆ. ಸಂಪರ್ಕಕ್ಕೆ ಎಚ್‌ಎಸ್‌ಆರ್ ಲೇ ಔಟ್‌ನ ಶಾಖೆಗೆ ಸಂಪರ್ಕಿಸಿ ಶಿವಲೀಲಾ ಚೂಡಿ: 9986373182

ಜೆ.ಪಿ.ನಗರ ಶಾಖೆಯ ಮಾಹಿತಿಗಾಗಿ ಸಂಪರ್ಕಿಸಿ ಲಕ್ಷ್ಮಿ ಜೋಯಿಸ್: 99807 85167,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT