ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸಿ ಕ್ಯಾಟ್!

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

“ಬೆಕ್ಕಿನ ಮರಿಯೇ,
ಬೆಕ್ಕಿನ ಮರಿಯೇ,
ಎಲ್ಲಿಗೆ ಹೋಗಿದ್ದೇ?!”

“ದವಾಖಾನೆಗೆ ಹೋಗಿದ್ದೆ”

“ಅಲ್ಲಿಗೇಕೆ ಹೋಗಿದ್ದೆ?”

“ವೈದ್ಯರ ಪ್ರಮಾಣ ಪತ್ರ
ಬೇಕಿತ್ತು, ನ್ಯಾಯಾಲಯಕ್ಕೆ
ಒಪ್ಪಿಸಲು”

“ನಿನ್ನ ದೋಸ್ತ ಕಟ್ಟಾನ
ಬಳಿ ಹಾಲಿನ ಬಾಟ್ಲಿ
ಉಂಟಂತೆ! ಕುಡಿಯಾಕೆ
ಹೋಗ್ತಿಯಾ?”

“ಮೈಲಿ ಹುಷಾರಿಲ್ಲ
ಇಲ್ಲೇ ಮಲಗಿರ‌್ತೀನಿ!”

-ಕೆ.ಜಿ. ಭದ್ರಣ್ಣವರ, ಮುದ್ದೇಬಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT