ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾ ಕಾರಂಜಿ: ಜಿಲ್ಲಾ ಮಟ್ಟಕ್ಕೆ ಆಯ್ಕೆ

Last Updated 11 ಡಿಸೆಂಬರ್ 2013, 5:36 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ ಪಟ್ಟಣದ ಕೆ.ಬಿ.ಎಂ.ಪಿ.ಎಸ್. ಶಾಲೆಯ ಆವರಣದಲ್ಲಿ ನಡೆಯಿತು. ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ  ಕ್ರಮವಾಗಿ ಒಂದರಿಂದ ನಾಲ್ಕನೆಯ ವರ್ಗದಲ್ಲಿ ಪ್ರಥಮ ಹಾಗೂ ಐದರಿಂದ ಏಳನೆಯ ವರ್ಗದ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದವರ ವಿವರ ಹೀಗಿದೆ.

ಧಾರ್ಮಿಕ ಪಠಣ (ಸಂಸ್ಕೃತ): ಮುತ್ತುರಾಜ ಅಂಬಿಗೇರ, ವಿವೇಕಾನಂದ ಹಿರೇಮಠ, ಕ್ಲೇ ಮಾಡೆಲಿಂಗ: ಸಿಕಂದರ ಎಂ. ಇನಾಮದಾರ, ಪರಶುರಾಮ ಮಾ. ಮಾದರ, ಲಘು ಸಂಗೀತ: ಲಕ್ಷ್ಮೀ ಇಲಕಲ್ಲ,  ಅಪೇಕ್ಷಾ ನಾಯಕ, ತೆಲುಗು ಕಂಠಪಾಠ: ಸುನೀಲ ಹೂಗಾರ, ಕೊಂಕಣಿ ಕಂಠಪಾಠ:  ಸುದೀಪ ಬ.ಸಾಸನೂರ, ಮರಾಠಿ ಕಂಠಪಾಠ : ತನುಶ್ರೀ ಮಹೇಂದ್ರ, ಶ್ರೇಯಾ ಲೋಕರೆ, ತಮಿಳು ಕಂಠಪಾಠ: ಇರಫಾನ ಅಮರಗೋಳ ಬಹುಮಾನ ಪಡೆದರು.

ಸಂಸ್ಕೃತ ಕಂಠಪಾಠ: ಮುತ್ತುರಾಜ ಅಂಬಿಗೇರ, ಸಹನಾ ವೀರಘಂಟೀಮಠ, ಕೋಲಾಟ: ಐಶ್ವರ್ಯ ಕಡೂರ ಸಂಗಡಿಗರು ಬಿದರಕುಂದಿ, ಉರ್ದು ಕಂಠಪಾಠ: ದಿಲಶ್ಯಾದ್ ವಾಲೀಕಾರ, ರೆಹಮತ ವಾಲಿಕಾರ, ಹಿಂದಿ ಕಂಠಪಾಠ : ಚಂದ್ರಿಕಾ ಇಳಗೇರ, ಕವಿತಾ ಚೌಧರಿ, ಧಾರ್ಮಿಕ ಪಠಣ ಅರೇಬಿಕ್: ಶುಗುಪ್ತಾ ಗುಲೇಡ, ಹಾಪೀಜ್ ಉರ್ ರೆಹಮಾನ್, ಅಭಿನಯ ಗೀತೆ: ಈಶ್ವರಿ ರವೀಂದ್ರ ಶಟಗಾರ, ಸ್ವಾತಿ ಕಟಗೂರ ಪ್ರಶಸ್ತಿ ಗೆದ್ದುಕೊಂಡರು.

ಕೋಲಾಟ ನೃತ್ಯ: ಐಶ್ವರ್ಯಾ ಸಂಗಡಿಗರು, ಅಕ್ಷತಾ ನಾಯಕ ಹಾಗೂ ಸಂಗಡಿಗರು, ಜಾನಪದ ನೃತ್ಯ (ಕನ್ನಡ): ಶ್ರದ್ಧಾ ಘಾಟಗೆ ಹಾಗೂ ಸಂಗಡಿಗರು, ಸ್ಮೀತಾ ಸಂಗಡಿಗರು, ಛದ್ಮವೇಷ:  ದಿಕ್ಷೀತ ಸೋಮಸಿಂಗ ನಾಯಕ, ಶ್ರೀಶೈಲ ಚಲವಾದಿ, ಕನ್ನಡ ಕಂಠಪಾಠ: ಲಕ್ಷ್ಮೀ ತಾಳಿಕೋಟಿ, ಅಶ್ವಿನಿ ಶಾಂತಪ್ಪನವರ, ಇಂಗ್ಲಿಷ್ ಕಂಠಪಾಠ: ಸಂಸ್ಕೃತಿ ಪಾಟೀಲ, ಹರ್ಷಿತಾ ಪಾಟೀಲ, ಯೋಗಾಸನ: ಪುನೀತ ಬಾಬಣ್ಣವರ, ದೇಶಭಕ್ತಿ ಗೀತೆ(ನೃತ್ಯ): ಸಾನಿಯಾ ಮುಲ್ಲಾ, ದೇಶ ಭಕ್ತಿ ಗೀತೆ: ಸ್ವಾತಿ ಬಿ. ಹಿರೇಮಠ, ರಚನಾ ದತ್ತು ಕುಲಕರ್ಣಿ,   ಚಿತ್ರಕಲೆ: ಹರ್ಷದ ಮಮದಾಪೂರ, ಸೀಫಾ ಅಂಜುಮ್ ಮಮದಾಪೂರ, ರಸಪ್ರಶ್ನೆ: ಪವಿತ್ರಾ ಬಿರಾದಾರ ಸಂಗಡಿಗರು, ಆಕಾಶ ಸಿದರಡ್ಡಿ ಸಂಗಡಿಗರು, ಕಥೆ ಹೇಳುವುದು: ನಿಯಾ ಮುಲ್ಲಾ, ಸಿದ್ದಲಿಂಗಮ್ಮ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಟಿ.ತಳಕೇರಿ, ನೋಡಲ್‌ ಅಧಿಕಾರಿ ಪರ್ವಿನಬಾನು ಎ ಬಾಳಿಕಾಯಿ, ಸಿ.ಆರ್‌.ಪಿ. ಎಸ್‌.ಎಸ್‌.ಕುಂಬಾರ, ಬಿ.ಎಚ್‌. ಬಳಬಟ್ಟಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ನಿರ್ಣಾಯಕರಾಗಿ ವಿದ್ಯಾವತಿ ಅಲದಿ, ಐ.ಎ. ಹಾವರಗಿ, ಆರ್‌.ಡಿ.ಮಕ್ತೇದಾರ, ಎಸ್‌.ಆರ್‌. ಪಾಟೀಲ, ಬಂದೇನವಾಜ್ ಕಂಕರಪೀರ, ಪಿ.ಪಿ. ಗೊಂದಳೆ, ಐ.ಎಸ್‌.ಮಠ, ಎಸ್‌.ಪಿ.ಗುಡ್ಡದ, ಎಂ.ಎಲ್‌. ಮುರಾಳ, ಎ.ಎಸ್‌.ರೂಪಣ್ಣವರ, ಎ.ಎಸ್‌. ಜಾಲಗೇರಿ, ಮಹೆಜಬಿನ, ಇಂದಿರಾದೇವಿ, ಎಸ್‌.ವಿ.ಕಡಿ, ಪಿ.ಎಸ್‌.ಶೇಖಾ, ಎಸ್‌.ಎಸ್‌. ಠಾಣೇದ, ಎಸ್‌.ಎಸ್‌. ನಿಂಬಲಗುಂದಿ, ಬಿ.ಟಿ. ಭಜಂತ್ರಿ, ವಿ.ಡಿ.ನಿಡಗುಂದಿ, ವಸಂತ ಚವ್ಹಾಣ, ರಿಜ್ವಾನಾ ನಾಲತವಾಡ, ಆರ್‌.ಜಿ. ಗುಣಕಿ, ಬಿ.ಎನ್‌.ಯಾಳವಾರ  ಕಾರ್ಯ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT