ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ: ಮೆಣಸಿನಕಾಯಿ ಬೆಲೆ ಏರಿಕೆ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಬ್ಯಾಡಗಿ: ಇಲ್ಲಿಯ ಮಾರುಕಟ್ಟೆಗೆ ಸೋಮವಾರ 46,091 ಚೀಲ ಮೆಣಸಿನಕಾಯಿ ಆವಕವಾಗಿದ್ದು, ಕನಿಷ್ಠ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.ಪ್ರತಿ ಕ್ವಿಂಟಲ್‌ಗೆ ಬ್ಯಾಡಗಿ ಕಡ್ಡಿ ಮೆಣಸಿನಕಾಯಿ ಕನಿಷ್ಠ ದರದಲ್ಲಿ ರೂ 1,689 ಏರಿಕೆಯಾಗಿದ್ದರೆ, ಗರಿಷ್ಠ ದರದಲ್ಲಿ ರೂ 980 ಇಳಿಕೆಯಾಗಿದೆ.

  ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕನಿಷ್ಠ ದರದಲ್ಲಿ ರೂ 2,900 ಏರಿಕೆಯಾಗಿದ್ದರೆ, ಗರಿಷ್ಠ ದರದಲ್ಲಿ  ರೂ 200 ಮಾತ್ರ ಇಳಿಕೆಯಾಗಿದೆ. ಗುಂಟೂರ ಮೆಣಸಿನಕಾಯಿ ಕನಿಷ್ಠ ದರದಲ್ಲಿ ಸ್ಥಿರತೆ ಮುಂದುವರಿದಿದ್ದು, ಗರಿಷ್ಠ ದರದಲ್ಲಿ ರೂ 980 ಇಳಿಕೆಯಾಗಿದೆ. ಕಳೆದ ಗುರುವಾರ ಮಾರುಕಟ್ಟೆಗೆ 43,945 ಚೀಲ ಮೆಣಸಿನಕಾಯಿ ಆವಕವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT