ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಇಷ್ಟವಾಗುವ ಅಪ್ಲಿಕೇಷನ್

Last Updated 9 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಪ್ರಾಣಿ, ಪಕ್ಷಿ  ಪ್ರಿಯರು, ಮಕ್ಕಳಿಗೆ ಇಷ್ಟವಾಗುವ ಅನೇಕ ಉಚಿತ ಆಂಡ್ರಾಯ್ಡ ಅಪ್ಲಿಕೇಷನ್‌ಗಳು ಬಂದಿವೆ. ಅದರಲ್ಲಿ `ಅನಿಮಲ್    ಸೌಂಡ್ಸ್, ಫಿಕ್ಚರ್ಸ್ ಅಂಡ್ ವಿಡಿಯೋಸ್' ಎನ್ನುವ ಅ್ಯಪ್ ಎಳೆಯರನ್ನು ಆಕರ್ಷಿಸುವಂತಿದೆ.

ಇದರಲ್ಲಿ ಉತ್ತಮ ಗುಣಮಟ್ಟದ ಅನೇಕ ಪ್ರಾಣಿ-ಪಕ್ಷಿಗಳ, ಜಲಚರಗಳ ಚಿತ್ರ ಮತ್ತು ಧ್ವನಿ ಇವೆ. ಪ್ರಾಣಿಗಳ ಧ್ವನಿ ಕೇಳಿ ಮಕ್ಕಳು ಆನಂದಿಸಬಹುದು. ಜತೆಗೆ ವಿಡಿಯೊ ತುಣುಕುಗಳನ್ನೂ ನೋಡಬಹುದು. `ಯೂಟ್ಯೂಬ್' ಮತ್ತು `ವಿಕಿಪೀಡಿಯಾ'ಗೆ ಲಿಂಕ್ ನೀಡಿರುವುದರಿಂದ ಪ್ರಾಣಿ-ಪಕ್ಷಿಗಳ ಕುರಿತು ಹೆಚ್ಚಿನ ಮಾಹಿತಿ  ಪಡೆಯಬಹುದು.

ಈ `ಆ್ಯಪ್' ಪುಟ್ಟ ಮಕ್ಕಳಿಗೆ ತುಂಬಾ ಉಪಯುಕ್ತ. ಪ್ರಾಣಿ-ಪಕ್ಷಿಗಳ ಹೆಸರನ್ನು ಕಲಿಸುವುದರ ಜತೆಗೆ, ಅವು ಹೊರಡಿಸುವ ಧ್ವನಿ ಕೇಳಿಸಿ ರಂಜಿಸಬಹುದು. ಇದರಿಂದ ಮಕ್ಕಳ ಗ್ರಹಿಕೆ ಸಾಮರ್ಥ್ಯವೂ ಹೆಚ್ಚುತ್ತದೆ. ಸುತ್ತಲ ಜಗತ್ತಿನ ಬಗೆಗೆ ಕುತೂಹಲವೂ ಬೆಳೆಯುತ್ತದೆ.  ್ಝಸಿ.ಎಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT