ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡೋನಾ ಯೌವನದ ಗುಟ್ಟು

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

53ರ ಹರೆಯದ ಮಡೋನಾ ತಮ್ಮ ಯೌವ್ವನದ ಗುಟ್ಟನ್ನು ಲಂಡನ್‌ನಲ್ಲಿ ಬಿಟ್ಟುಕೊಟ್ಟಿದ್ದಾರೆ.

ವಯಸ್ಸು ತಮ್ಮ ಮೇಲೆ ಪ್ರಭಾವ ಬೀರದಿರಲು ಕಾರಣವನ್ನೂ ಹೇಳಿದ್ದಾರೆ.  ಜೀವನ ಪ್ರೀತಿ, ಸಂತೋಷ ಮತ್ತು ಪ್ರೇಮ ಇವಿಷ್ಟೂ ಸೌಂದರ್ಯದ ಖನಿಯ ಕೀಲಿಕೈಗಳು ಅಂತ ಮಡೋನ್ನಾ ಹೇಳಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT