ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಜಾ ಸೋಷಿಯಲ್ಸ್‌ಗೆ ಜಯ

Last Updated 13 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತಮ ಪ್ರದರ್ಶನ ತೋರಿದ ಮಹಾರಾಜಾ ಸೋಷಿಯಲ್ಸ್ ತಂಡ ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ `ಸಿ' ಡಿವಿಷನ್ ಫುಟ್‌ಬಾಲ್ ಲೀಗ್‌ನ ಶನಿವಾರದ ಪಂದ್ಯದಲ್ಲಿ 3-0 ಗೋಲುಗಳಿಂದ ಮುಸ್ಲಿಂ ಹೀರೋಸ್ ವಿರುದ್ಧ ಗೆಲುವು ಪಡೆಯಿತು.

ರಾಜ್ಯ ಫುಟ್‌ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯಿ  ತಂಡದ ಹ್ಯಾವಿಟ್ಯಾಂಗ್ (4ನೇ ನಿ.) 1-0 ಮುನ್ನಡೆ ಒದಗಿಸಿದರು. ಬಳಿಕ ಷಣ್ಮುಗಂ (15, 41ನೇ ನಿ.) ತಂದಿತ್ತ ಎರಡು ಗೋಲುಗಳಿಂದ ಮಹಾರಾಜಾ ಸೋಷಿಯಲ್ಸ್ ತಂಡ 3-0 ಮುನ್ನಡೆಯಿಂದ ಗೆಲುವು ತನ್ನದಾಗಿಸಿಕೊಂಡಿತು.

ದಿನದ ಮತ್ತೊಂದು ಪಂದ್ಯದಲ್ಲಿ ಚಂದ್ರಶೇಖರ್ (7ನೇ ನಿ.) ತಂದಿತ್ತ ಪಂದ್ಯ ಏಕೈಕ ಗೋಲಿನಿಂದ ನವರತ್ನ ತಂಡದವರು ಯಂಗ್ ಜೆಮ್ಸ ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT