ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಲಾರ ಮಹದೇವ...

Last Updated 21 ಜನವರಿ 2011, 14:45 IST
ಅಕ್ಷರ ಗಾತ್ರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ವೀರ ಸ್ವಾತಂತ್ರ್ಯ ಯೋಧ, ಹುತಾತ್ಮ ಮೈಲಾರ ಮಹದೇವ ಸ್ಮರಣೆ.  ಭಾನುವಾರ ಬೆಳಿಗ್ಗೆ 10 ಗಂಟೆಗೆ ಜಾನಪದ ವೈವಿಧ್ಯ, ಡೊಳ್ಳು ಕುಣಿತ, ಜಗ್ಗಲಿಗೆ, ಕರಡಿ ಮಜಲು, 10.45ಕ್ಕೆ ಯಶವಂತ ಹಳಿಬಂಡಿ ತಂಡದಿಂದ ಕನ್ನಡ ಗೀತೆಗಳು, 12.30ಕ್ಕೆ ಮೈಲಾರ ಮಹದೇವ ಕುರಿತ ಲಾವಣಿ, 2.30ಕ್ಕೆ ವಿಚಾರ ಸಂಕಿರಣ, ಅತಿಥಿಗಳು: ಡಾ. ಮತ್ತೂರು ಕೃಷ್ಣಮೂರ್ತಿ, ಡಾ. ಬಸವರಾಜ ಏಣಗಿ, ಸತೀಶ್ ಕುಲಕರ್ಣಿ.

ಸಂಜೆ 5ಕ್ಕೆ ಸೂರ್ಯ ಕಲಾವಿದರು ತಂಡದಿಂದ ಮೈಲಾರ ಮಹದೇವ ನೃತ್ಯ ನಾಟಕ (ರಚನೆ: ಮನು ಬಳಿಗಾರ್, ನಿರ್ದೇಶನ: ಸಂಜಯ್ ಸೂರಿ. ನೃತ್ಯಸಂಯೋಜನೆ: ವಿಕ್ರಂ ಸೂರಿ ಮತ್ತು ನಮಿತಾ ರಾವ್, ಸುಂದರ ಮೂರ್ತಿ, ಪವನ್, ಸುಹಾಸ್, ಸೂರ್ಯ, ಅಕ್ಷಯ್ ಹಾಗೂ ಪ್ರದೀಪ್. ಪ್ರಸಾದನ: ಕನಕರಾಜ್, ಸ್ಥಳ: ರವೀಂದ್ರ ಕಲಾಕ್ಷೇತ್ರ ಜೆ.ಸಿ.ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT