ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು-ಶಿವಮೊಗ್ಗ ಇಂಟರ್‌ಸಿಟಿ ರೈಲಿನ ವೇಳಾಪಟ್ಟಿ

Last Updated 16 ಜನವರಿ 2011, 19:30 IST
ಅಕ್ಷರ ಗಾತ್ರ

 ಮೈಸೂರು-ಶಿವಮೊಗ್ಗ ಇಂಟರ್‌ಸಿಟಿ ರೈಲು (ಗಾಡಿ ಸಂಖ್ಯೆ-16206) ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಮೈಸೂರು  ನಿಲ್ದಾಣದಿಂದ ಹೊರಟು ಕೆ.ಆರ್.ನಗರ (6.35), ಹೊಳೆನರಸೀಪುರ (7.28), ಹಾಸನ (8.02), ಅರಸೀಕೆರೆ  (9.12), ಬೀರೂರು ಜಂಕ್ಷನ್ (10.05), ತರಿಕೇರೆ (10.38), ಭದ್ರಾವತಿ (11.10) ಮಾರ್ಗವಾಗಿ  11.55 ಗಂಟೆಗೆ ಶಿವಮೊಗ್ಗ ತಲುಪಲಿದೆ.

ಸಂಜೆ 4.40 ಗಂಟೆಗೆ ಶಿವಮೊಗ್ಗದಿಂದ ಹೊರಡುವ ರೈಲು ಭದ್ರಾವತಿ (5.08), ತರೀಕೆರೆ  (5.37), ಬೀರೂರು ಜಂಕ್ಷನ್ (6.18), ಅರಸೀಕೆರೆ (8.09), ಹೊಳೆನರಸೀಪುರ (8.50), ಕೆ.ಆರ್.ನಗರ  (9.54) ಮಾರ್ಗವಾಗಿ ರಾತ್ರಿ 10.45 ಗಂಟೆಗೆ ಮೈಸೂರು ತಲುಪಲಿದೆ.

ಪ್ರಯಾಣ ದರ : ಮೈಸೂರು-ಶಿವಮೊಗ್ಗ: ಕೆ.ಆರ್.ನಗರ (ರೂ.19), ಹೊಳೆನರಸೀಪುರ (ರೂ.31), ಹಾಸನ (ರೂ.39),  ಅರಸೀಕೆರೆ (ರೂ.49), ಬೀರೂರು (ರೂ.57), ತರೀಕೆರೆ (ರೂ.62), ಭದ್ರಾವತಿ (ರೂ.66), ಶಿವಮೊಗ್ಗ  (ರೂ.69).

ಶಿವಮೊಗ್ಗ-ಮೈಸೂರು: ಭದ್ರಾವತಿ (ರೂ.16), ತರೀಕೆರೆ (ರೂ.20), ಬೀರೂರು (ರೂ.25), ಅರಸೀಕೆರೆ (ರೂ.35), ಹಾಸನ (ರೂ.45), ಹೊಳೆನರಸೀಪುರ (ರೂ.51), ಕೆ.ಆರ್.ನಗರ (ರೂ.63), ಮೈಸೂರು  (ರೂ.69).

ಎಸಿ ಪ್ರಯಾಣ ದರ: ಮೈಸೂರು-ಶಿವಮೊಗ್ಗ, ರೂ.297. ಮುಂಗಡ ಬುಕ್ಕಿಂಗ್ ದರ ರೂ.25 ಪ್ರತ್ಯೇಕ. ಹಿರಿಯ ನಾಗರಿಕರಿಗೆ ಶೇ. 50 (ಪುರುಷರಿಗೆ) ಹಾಗೂ ಶೇ.30 (ಮಹಿಳೆಯರಿಗೆ) ರಿಯಾಯಿತಿ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT