ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊ ಕಾದಂಬರಿಗೆ ಬೇಡಿಕೆ

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೀಜಿಂಗ್(ಐಎಎನ್‌ಎಸ್): ಮೊ ಯಾನ್‌ಗೆ ನೊಬೆಲ್ ಸಾಹಿತ್ಯ ಪುರಸ್ಕಾರ ಲಭಿಸಿದೆ ಎಂಬ ಸುದ್ದಿ ಬಿತ್ತರವಾದ 30 ನಿಮಿಷಗಳಲ್ಲಿ ಚೀನಾದಲ್ಲಿ  ಅವರ ಕಾದಂಬರಿಗಳು   ಖರ್ಚಾಗಿವೆ.

ಗುರುವಾರ ಈ ಸುದ್ದಿ ಬಂದ ಕೆಲವೇ ಕ್ಷಣಗಳಲ್ಲಿ  ಅವರ  ಎಲ್ಲ ಕಾದಂಬರಿಗಳು ಮಾರಾಟವಾಗಿದೆ ಎಂದು  ಚೀನಾದ ಪ್ರಮುಖ ಆನ್‌ಲೈನ್ ಪುಸ್ತಕ ಮಳಿಗೆಯೊಂದರ ಮಾಲೀಕರು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT