ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನ ಮೌನ

Last Updated 2 ಜನವರಿ 2012, 6:15 IST
ಅಕ್ಷರ ಗಾತ್ರ

ಹೊಸ ವರ್ಷದ ಬೆಳಗನ್ನು ನಗರ ನಾಗರಿಕರು ನೋಡುವುದೇ ಕಡಿಮೆ. ಈ ಬಾರಿಯಂತೂ ಜನವರಿ 1 ಭಾನುವಾರವಾದ್ದರಿಂದ ಹಾಸಿಗೆಯಿಂದ ಬೇಗ ಮೇಲೆದ್ದವರು ಕಡಿಮೆಯೇ.

ಬಹುಪಾಲು ಜನರಿಗಿಂತ ಹೆಚ್ಚು ಬೇಗ ಎದ್ದವನು ಸೂರ್ಯ! ಯಾಕೆಂದರೆ, ಕಳೆದೆರಡು ದಿನಗಳಿಂದ ಮೋಡ ಅವನನ್ನು ಮುಚ್ಚಿತ್ತು. ನಡುರಾತ್ರಿಯಲ್ಲಿ ಕಿಕ್ಕಿರಿದಿದ್ದ ರಸ್ತೆಗಳೆಲ್ಲಾ ಬೆಳಿಗ್ಗೆ ಹೊತ್ತೇರತೊಡಗಿದರೂ ಬಿಕೋ ಎನ್ನುತ್ತಿದ್ದವು. ಬೆಂಗಳೂರಿನ ಭಣಗುಟ್ಟಿದ ರಸ್ತೆಗಳ ಚಿತ್ರಸಂಪುಟ ಇದೋ...
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT