ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮ್ಯಾಕ್ಸಿಮಸ್' ಗೆಲ್ಲುವ ನಿರೀಕ್ಷೆ

ಪುಣೆ ರೇಸ್
Last Updated 18 ಜುಲೈ 2013, 19:59 IST
ಅಕ್ಷರ ಗಾತ್ರ

ಮುಂಬೈ: `ಪುಣೆ ಮಾನ್ಸೂನ್ ಮಿಲಿಯನ್' ಶುಕ್ರವಾರದಿಂದ ಪ್ರಾರಂಭವಾಗಲಿರುವ ಪುಣೆ ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಮಾನ್ಯಟಾ' ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 12-30ರಿಂದ ಪ್ರಾರಂಭವಾಗಲಿರುವ ದಿನದ ಹತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಸ್ಟಾರ್ಮ್ ಪ್ಲೇಟ್-ಡಿ.2; 1200 ಮೀ.
ಟ್ರಂಪ್ ಕಾರ್ಡ್ 1, ಸ್ಟೆಲ್ಲಾ 2,       ಡೇರ್‌ಡೆವಿಲ್ 3
2. ಗ್ರೇ ಏರಿಯಾ ಪ್ಲೇಟ್; 1400 ಮೀ.
ಬಿನ್ಜ್ 1, ರನ್ ಲೈಕ್ ದಿ ವಿಂಡ್ 2, ಕ್ವೀನ್ 3
3. ಸ್ಪೆಶಲಿಸ್ಟ್ ಪ್ಲೇಟ್-ಡಿ.2; 1200 ಮೀ.
ವಸಾಬಿ 1, ಮಾನ್‌ಟ್ರಿಯಲ್ 2, ಮಹಾಕೌಸಲ್ 3
4. ಸ್ಪೆಶಲಿಸ್ಟ್ ಪ್ಲೇಟ್-ಡಿ.1; 1200 ಮೀ.
ರೋಸಿ ಸನ್‌ಶೈನ್ 1, ಬ್ಯೂ ರಾಯಲ್ 2, ಇಂಪ್ರೆಶಿವ್ ಡ್ಯೂಡ್ 3
5. ಎಲಿಗೆನ್ಸ್ ಟ್ರೋಫಿ; 1400 ಮೀ.
ಪಾಲ್ಕೊ ನೆರೊ 1, ಇಂಡಿಕೇಶನ್ 2, ಮ್ಯಾಜಿಕ್ ಐಲ್ಯಾಂಡ್ 3
6. ವಿಕ್ಟೊರಿಯಾ ಫಾಲ್ಸ್ ಪ್ಲೇಟ್-ಡಿ.2; 1000 ಮೀ.
ಕಲರ್‌ಫುಲ್ ಪ್ರಿನ್ಸ್ 1, ಐಸ್ ಏಜ್ 2, ಎರೊಟಿಕ್ ಫ್ಲೇಮ್ 3
7. ವಿಕ್ಟೋರಿಯಾ ಫಾಲ್ಸ್ ಪ್ಲೇಟ್-ಡಿ.1; 1000 ಮೀ.
ಲಾ ಟ್ರವಿಯೆಟಾ 1, ಸಿಲ್‌ಸಿಲಾ 2, ಡಿವೈನ್ ಸಾಲಿಟೇರ್ 3
8. ಪುಣೆ ಮಾನ್ಸೂನ್ ಮಿಲಿಯನ್; 1200 ಮೀ.
ಮಾನ್ಯಟಾ 1, ಅಮೇಡಿಯಸ್ 2, ಇಸ್ಪಿಂಗೊ 3
9. ಫೈನ್ ಆ್ಯರೋ ಪ್ಲೇಟ್; 1000 ಮೀ.
ಕಿಂಗ್ ಜೂಲಿಯನ್ 1, ಗರಾರೊ 2, ಸೆಲ್ಸಿಯಸ್ 3
10. ಸ್ಟಾರ್ಮ್ ಪ್ಲೇಟ್-ಡಿ.1; 1200 ಮೀ.
ಮ್ಯಾಜಿಕ್ ಮೆಲೋಡಿ 1, ಓರಿಯೆಂಟಲ್ ಮಸ್ತಿ 2, ಮಾಚೊ ಉನೊ 3
ಉತ್ತಮ ಬೆಟ್: ಫಾಲ್ಕೊ ನೆರೊ
ಮೊದಲನೇ ಜಾಕ್‌ಪಾಟ್‌ಗೆ 3,4,5,6,7; ಎರಡನೇ ಜಾಕ್‌ಪಾಟ್‌ಗೆ 6,7,8,9,10; ಮಿನಿ ಜಾಕ್‌ಪಾಟ್‌ಗೆ 7,8,9,10; ಮೊದಲನೇ ಟ್ರಿಬಲ್‌ಗೆ 4,5,6; ಎರಡನೇ ಟ್ರಿಬಲ್‌ಗೆ 7,89; ಮೂರನೇ ಟ್ರಿಬಲ್‌ಗೆ 8,9,10.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT