ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಹೂ ತೆಕ್ಕೆಗೆ ಗೂಗಲ್ ಉಪಾಧ್ಯಕ್ಷ!

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): ಗೂಗಲ್‌ನ ಉಪಾಧ್ಯಕ್ಷ ಹೆನ್ರಿಕ್ಯೂ ಡಿ ಕ್ಯಾಸ್ಟ್ರೊ ಮತ್ತೊಂದು ಪ್ರಮುಖ ಅಂತರ್ಜಾಲ ಸಂಸ್ಥೆಯಾದ ಯಾಹೂ ಬಳಗಕ್ಕೆ ಸೇರ್ಪಡೆಯಾಗಿದ್ದು, ಯಾಹೂ ಸಂಸ್ಥೆಯ ಮುಖ್ಯ ಅಧಿಕಾರಿಯಾಗಿ (ಕಾರ್ಯ ನಿರ್ವಹಣಾ ವಿಭಾಗ)ನೇಮಕಗೊಂಡಿದ್ದಾರೆ.

ಮಾಸಿಕ 50 ಸಾವಿರ ಡಾಲರ್ ವೇತನದ ಆಧಾರದಲ್ಲಿ ಕ್ಯಾಸ್ಟ್ರೊ  ಅವರನ್ನು ಯಾಹೂ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು ವಾರ್ಷಿಕ 6 ಲಕ್ಷ ಡಾಲರ್ ವೇತನ ನಿಗದಿಪಡಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT