ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರೀ ವರ್ಗಾವಣೆ

Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ 71 ಮಂದಿ ಎಸಿಪಿ / ಡಿವೈಎಸ್‌ಪಿಗಳು ಮತ್ತು 291 ಮಂದಿ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡ ಎಸಿಪಿ / ಡಿವೈಎಸ್‌ಪಿಗಳು: ಎಸ್.ಎಚ್. ದುಗ್ಗಪ್ಪ (ಕೆಂಗೇರಿ ಗೇಟ್), ಟಿ.ವಿ.ಪ್ರಭಾಕರ್ (ಶೇಷಾದ್ರಿಪುರ), ಎ.ಕೆ.ಸುರೇಶ್ (ಯಶವಂತಪುರ), ಯಶವಂತ್ ಸಾವರ್ಕರ್ (ಜಯನಗರ), ಲಿಂಗೇಶ್ ಕುಮಾರ್ (ಯಲಹಂಕ), ಬಿ.ಜಿ.ಕಾವಟೇಕರ್ (ಏರ್‌ಪೋರ್ಟ್), ಟಿ.ವಿಜಯ್ ಕುಮಾರ್ (ಹಲಸೂರು), ರಾಮಗೊಂಡ ಬಸರಗಿ (ಆಡುಗೋಡಿ ಸಂಚಾರ), ಅಬ್ದುಲ್ ಸತ್ತಾರ್ ಘೋರಿ (ಮಲ್ಲೇಶ್ವರ), ಆರ್.ನಾಗರಾಜ್ (ಜೆ.ಸಿ.ನಗರ), ಬಿ.ಲೋಕೇಶ್ (ಕಬ್ಬನ್‌ಪಾರ್ಕ್), ಜಿನೇಂದ್ರ ಖಾನಗಾವಿ (ಬೆಂಗಳೂರು ಗ್ರಾಮಾಂತರ).

ಕೆ.ಶೇಷಾದ್ರಿ (ಬಾಗಲಕೋಟೆ), ಎಂ.ಎಲ್.ನಾಯಕ್ (ಹೊಸಪೇಟೆ), ಅಲಮೇಲ್‌ಕರ್ (ಬೀದರ್), ಭೀಮಣ್ಣ ಅಂಬಿಗೇರ್ (ಇಂಡಿ), ಎಂ.ಎಸ್.ಗೀತಾ (ಚಾಮರಾಜನಗರ), ಸದಾನಂದ ಮಂಜುನಾಥ್ ವೆರ್ಣೇಕರ್ (ಬಂಟ್ವಾಳ), ಹೆನ್ರಿ ಮೆಂಡೋನ್ಸ (ಪುತ್ತೂರು), ಎ.ಕೆ.ವಿವೇಕಾನಂದ (ದಾವಣಗೆರೆ), ಶಿವಶಂಕರ ಮೂರ್ತಿ (ಅರಸೀಕೆರೆ), ಬಿ.ವೈ.ಬೆಳ್ಳುಬ್ಬಿ (ಶಿಗ್ಗಾಂವ), ಎಸ್.ಧನೇಶ್‌ರಾವ್ (ಹುಬ್ಬಳ್ಳಿ-ಧಾರವಾಡ ಸಂಚಾರ), ಎಸ್.ಎಚ್.ಕೇರಿ (ಧಾರವಾಡ), ಗುರುಸ್ವಾಮಿ (ಕೆಜಿಎಫ್), ಜಿ.ಕೆ.ಚಿಕ್ಕಣ್ಣ (ಮಳವಳ್ಳಿ), ನಾಗಪ್ಪ (ಕೃಷ್ಣರಾಜ, ಮೈಸೂರು), ಕೆ.ಪಿ.ಅಂಜಲಿ (ದೇವರಾಜ), ಟಿ.ಸಿ.ನಾಗರಾಜ್ (ನರಸಿಂಹರಾಜ).

ಮಹಮ್ಮದ್ ಹಫೀಜ್ ದೇಸಾಯಿ (ಸಿಂಧನೂರು), ಅನಿತಾ ಬಿ. ಹದ್ದನ್ನವರ್ (ಲಿಂಗಸಗೂರು), ಎಂ.ಕೆ.ವಿಶ್ವನಾಥ ನಾಯಕ್ (ಸಾಗರ), ಎಚ್.ಎಲ್.ರವಿಕುಮಾರ್ (ತಿಪಟೂರು), ಬಾಲಾಜಿ ಸಿಂಗ್ (ತುಮಕೂರು), ಎ.ಯೋಗಾನಂದ (ತುಮಕೂರು ಗ್ರಾಮಾಂತರ), ಸಣ್ಣತಿಮ್ಮಪ್ಪ (ಕಾರವಾರ), ಜಂಡೇಕರ್ (ಗುಲ್ಬರ್ಗ `ಎ'), ಕೆ.ಜಿ.ದೇವರಾಜ್ (ಕಾರ್ಕಳ), ಎಸ್.ಬಿ. ಮಾಸ್ತಮರಡಿ (ಬೈಲಹೊಂಗಲ), ವಿನ್ಸೆಂಟ್ ಶಾಂತ್‌ಕುಮಾರ್ (ಗಂಗಾವತಿ), ನರಸಿಂಹ ಅಯ್ಯಂಗಾರ್ (ವಿಜಯನಗರ), ಎಸ್.ಎಸ್.ನಾಯಕ್ (ದೇವನಹಳ್ಳಿ), ಸವಿಶಂಕರ್ ನಾಯಕ್ (ಶಿರಸಿ), ಎಲ್.ಜಗದೀಶ್ (ವಿವಿಐಪಿ ಭದ್ರತೆ),

ಜಯಂತ್ ವಾಸುದೇವಶೆಟ್ಟಿ (ಡಿಸಿಆರ್‌ಬಿ, ಮಂಗಳೂರು), ಎನ್.ಎಸ್.ಪಾಟೀಲ್ (ಸಿಐಡಿ), ಎಚ್.ಪಿ.ರಾಜಣ್ಣ (ರಾಜ್ಯ ಗುಪ್ತಚರ ದಳ), ಉಲ್ಲಾಸ್ ಆರ್. ವರ್ಣೇಕರ್ (ಸಿಐಡಿ), ಎನ್.ನರಸಿಂಹಯ್ಯ (ಆಂತರಿಕ ಭದ್ರತೆ), ವಿ.ಶ್ರೀನಿವಾಸಮೂರ್ತಿ (ವಿಕಾಸಸೌಧ ಭದ್ರತೆ), ಎಸ್.ಎನ್.ಗಂಗಾಧರ್ (ರಾಜ್ಯ ಗುಪ್ತಚರ ದಳ), ಡಿ.ಕೆ.ಕವಳಪ್ಪ (ಲೋಕಾಯುಕ್ತ), ಮುತ್ತುಸ್ವಾಮಿ ನಾಯ್ಡು (ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು), ನಾರಾಯಣ ದೇವರಾಜ್ ಬಿರ್ಜೆ (ಸಿಐಡಿ), ಜ್ಯೋತಿ ವೈಜನಾಥ್ (ಪಿಟಿಸಿ ಗುಲ್ಬರ್ಗ), ಎಸ್.ಎನ್.ಆರ್.ಹೊಳೆಹೊಸೂರ್ (ಲೋಕಾಯುಕ್ತ), ಎಚ್.ಕೆ.ವೆಂಕಟಸ್ವಾಮಿ (ಅಬಕಾರಿ ಮತ್ತು
ಲಾಟರಿ, ಬೆಂಗಳೂರು), ಸಿ.ಡಿ.ಜಗದೀಶ್ (ದಕ್ಷಿಣ ವಲಯ ಐಜಿಪಿ ಕಚೇರಿ), ಓಂಕಾರಯ್ಯ (ಬೆಂಗಳೂರು ನಗರ ವಿಶೇಷ ವಿಭಾಗ), ಎ.ಎನ್.ಪ್ರಕಾಶ್ ಗೌಡ

(ಅಬಕಾರಿ ಮತ್ತು ಲಾಟರಿ, ಮೈಸೂರು), ಎ.ಕುಮಾರಸ್ವಾಮಿ (ಸಿಐಡಿ), ಎಸ್.ಎ.ವೀರನಗೌಡರ್ (ಸಿಐಡಿ), ಐ.ಜಿ.ಮಂಜುನಾಥ (ಹೈಕೋರ್ಟ್ ಗುಪ್ತಚರ ವಿಭಾಗ), ಎಸ್.ಮಹೇಶ್ವರಪ್ಪ (ರಾಜ್ಯ ಗುಪ್ತಚರ ದಳ), ಡಿ.ಎ.ಸೂರ್ಯವಂಶಿ (ಸಿಐಡಿ), ವಿಜಯ್ ಜಿ. ಡಂಬಳ (ಸಿಸಿಆರ್‌ಬಿ, ಹುಬ್ಬಳ್ಳಿ-ಧಾರವಾಡ), ಡಿ.ಎಲ್.ಹಣಗಿ (ಆಂತರಿಕ ಭದ್ರತೆ), ಎಚ್.ಆರ್.ಧರಣೇಂದ್ರ (ಚನ್ನಪಟ್ಟಣ), ಕೆ.ರವಿಪ್ರಕಾಶ್ (ಹಾಸನ), ವಿ.ಶೇಖರ್ (ಚಿಂತಾಮಣಿ), ವೆಂಕಟರಮಣಪ್ಪ (ಸಕಲೇಶಪುರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT