ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಖಾಚಿತ್ರ ಪ್ರದರ್ಶನ

Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಟೂನಿಸ್ಟ್‌ ಗ್ಯಾಲರಿಯಲ್ಲಿ ಶನಿವಾರದವರೆಗೆ (ಡಿಸೆಂಬರ್‌ 21) ಚೆನ್ನೈನ ವ್ಯಂಗ್ಯಚಿತ್ರ ಕಲಾವಿದ ಕೇಶವ್‌ ಅವರ ಸಂಗೀತ ಕಲಾವಿದರ ರೇಖಾಚಿತ್ರಗಳ ಪ್ರದರ್ಶನ ನಡೆಯುತ್ತಿದೆ.

‘ಮ್ಯೂಸಿಕ್‌ ಸ್ಕೆಚಸ್‌’ ಹೆಸರಿನ ಪ್ರದರ್ಶನದಲ್ಲಿ 70 ಚಿತ್ರಗಳಿವೆ. ಇಪ್ಪತ್ತಾರು ವರ್ಷಗಳ ಅನುಭವದಲ್ಲಿ ಅವರು ರಚಿಸಿದ ಸಂಗೀತಗಾರರ ಚಿತ್ರಗಳು ಗಮನಸೆಳೆಯುತ್ತವೆ.

ಸ್ಥಳ: ಇಂಡಿಯನ್ ಕಾರ್ಟೂನ್‌ ಗ್ಯಾಲರಿ, ನಂ1, ಮಿಡ್‌ಫೋರ್ಡ್‌ ಗಾರ್ಡನ್‌, ಬಿಗ್ ಕಿಡ್ಸ್‌ ಕೆಂಪ್‌ ಸಮೀಪ, ಟ್ರಿನಿಟಿ ವೃತ್ತ.
ಮಾಹಿತಿಗೆ: 99800 91428

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT