ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣ ದೇವತೆಗೆ ಮಾಧುರಿ ದೀಕ್ಷಿತ್ ಪ್ರಾರ್ಥನೆ: ಛಕ್ ಧುಮ್ ಧುಮ್ ಹಾಡು

Last Updated 23 ಜುಲೈ 2012, 9:55 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ನೀರಿನ ಅಭಾವದಿಂದ ಕಂಗೆಟ್ಟಿರುವ ನಗರದಲ್ಲಿ ಹೆಚ್ಚು ಮಳೆ ಸುರಿಸುವಂತೆ ಕೋರಿ ವರುಣ ದೇವತೆಗೆ ಸೋಮವಾರ ಪ್ರಾರ್ಥನೆ ಸಲ್ಲಿಸಿದ ಪುಣೆ ಮಂದಿಯ ಜೊತೆಗೂಡಿದ ಖ್ಯಾತ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್  ತಾವು ನಟಿಸಿದ ~ದಿಲ್ ತೊ ಪಾಗಲ್ ಹೈ~ ಚಿತ್ರದ ಮಳೆಹಾಡಿನ ಕೆಲವು ಸಾಲುಗಳನ್ನು ಹಾಡಿ ಮಳೆಗಾಗಿ ಪ್ರಾರ್ಥನೆ ಮಾಡಿದರು.

ಮಾಧುರಿ ದೀಕ್ಷಿತ್ ಅವರು ಚಲನಚಿತ್ರದ ~ಕೋಯಿ ಲಡ್ಕಿ ಹೈ, ಜಬ್ ವೊ ಹಂಸ್ತಿ ಹೈ, ಬಾರಿಶ್ ಹೋತಿ ಹೈ...ಛಕ್ ಧುಮ್ ಧುಮ್...~ ಹಾಡನ್ನು ಹಾಡಿದರು. ಮಾಧುರಿ ಪತಿ ಡಾ. ಶ್ರೀರಾಮ್ ನೇನೆ ಪ್ರೇಕ್ಷಕಕ ಮಧ್ಯೆ ಕುಳಿತು ಮಾಧುರಿ ಹಾಡನ್ನು ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT