ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಷಿಂಗ್‌ ಮಷಿನ್‌ನಲ್ಲಿ ಸಿಲುಕಿದ ಬಾಲಕಿ

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ಮಕ್ಕಳು ಮೋಜಿಗೆಂದು ಆಡುತ್ತಿದ್ದ ಕಳ್ಳ ಪೊಲೀಸ್‌ ಆಟವು ದುರಂತದಲ್ಲಿ ಕೊನೆಗೊಂಡಿದ್ದು, 11 ವರ್ಷದ ಬಾಲಕಿಯೊಬ್ಬಳು 90 ನಿಮಿಷಗಳ ಕಾಲ ವಾಷಿಂಗ್‌ ಮಷಿನ್‌ನಲ್ಲಿ ಸಿಲುಕಿಕೊಂಡ ಘಟನೆ ಇಲ್ಲಿ ನಡೆದಿದೆ.

ಸಾಲ್ಟ್‌ ಲೇಕ್‌ನ ಉತಾಹ್‌ ನಗರದ ತನ್ನ ಮನೆಯಲ್ಲಿ ಬಾಲಕಿಯೊಬ್ಬಳು ಸಹೋದರಿ­­ಯರೊಂದಿಗೆ ಆಡುತ್ತಿದ್ದಾಗ ವಾಷಿಂಗ್‌ ಮಷಿನ್‌ನ ಒಳಗಡೆ ಅಡಗಿಕೊಳ್ಳಲು ಯತ್ನಿಸಿದಾಗ ಅಲ್ಲಿಯೇ ಸಿಲುಕಿಕೊಂಡಿದ್ದಾಳೆ. ಮನೆ­ಯ­ವರು ಬಿಡಿಸಲು ಯತ್ನಿಸಿದರೂ ಸಾಧ್ಯ­ವಾಗದೇ ಕೊನೆಗೆ ತುರ್ತು ಸೇವಾ ಸಿಬ್ಬಂದಿ ಅವಳನ್ನು ಹೊರತೆಗೆ­ದಿ­ದ್ದಾರೆ ಎಂದು ‘ನ್ಯೂಯಾರ್ಕ್‌ ಡೇಲಿ ನ್ಯೂಸ್‌’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT