ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 6–12–1963

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮಹಾರಾಷ್ಟ್ರದೊಡನೆ ಗೋವ ವಿಲೀನ ಖಚಿತ
ಪಂಜಿಮ್, ಡಿ. 5 – ಅಂತಿಮವಾಗಿ ಗೋವ ಮಹಾರಾಷ್ಟ್ರದೊಡನೆ ವಿಲೀನ ವಾಗುತ್ತದೆಂಬುದರಲ್ಲಿ ತಮಗೆ ಸಂದೇಹವೇ ಇಲ್ಲವೆಂದು ಕೇಂದ್ರ ರಕ್ಷಣಾ ಸಚಿವ ಶ್ರೀ ವೈ. ಬಿ. ಚವ್ಹಾಣ್‌ರವರು ಇಂದು ಇಲ್ಲಿಗೆ ಸಮೀಪದಲ್ಲಿರುವ ಬಿಕೋಲಿಮ್‌ನಲ್ಲಿ ಚುನಾವಣಾ ಪ್ರಚಾರ ಸಭೆಯೊಂದನ್ನುದ್ದೇಶಿಸಿ ಭಾಷಣ ಮಾಡುತ್ತಾ ತಿಳಿಸಿದರು.

ಮಹಾರಾಷ್ಟ್ರದೊಡನೆ ವಿಲೀನ ವಾಗಬೇಕೆಂಬುದಾಗಿ ಗೋವಾ ಜನತೆಯ ಹಂಬಲವನ್ನು ಕಂಡು ತಾವು ಈ ಅಭಿಪ್ರಾಯಕ್ಕೆ ಬಂದಿರುವುದಾಗಿಯೂ ಶ್ರೀ ಚವ್ಹಾಣ್‌ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT