ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೂಕರ್ : ಆದಿತ್ಯ ಚಾಂಪಿಯನ್

Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಆದಿತ್ಯ ಮೆಹ್ತಾ ಇಲ್ಲಿ ಮುಕ್ತಾಯಗೊಂಡ ಎರಡನೇ ಕೋಲ್ಕತ್ತ ಓಪನ್ ಆಹ್ವಾನಿತ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಫೈನಲ್‌ ಪಂದ್ಯದಲ್ಲಿ ಆದಿತ್ಯ 71–08, 53–24, 90–00, 71–24, 12–83, 05–87, 74–48, 66–51 ರಲ್ಲಿ ಕಮಲ್ ಚಾವ್ಲಾ ಅವರನ್ನು ಮಣಿಸಿದರು.

ಮೊದಲಾರ್ಧದ ಆಟದ ವೇಳೆ   4–0 ರಲ್ಲಿ ಮುನ್ನಡೆ ಸಾಧಿಸುವ ಮೂಲಕ  ಆದಿತ್ಯ ಎದುರಾಳಿ ಆಟಗಾರನ ಮೇಲೆ ಒತ್ತಡ ಹೇರಿದರು. ನಂತರ ತೀವ್ರ ಪೈಪೋಟಿ ನೀಡಿದ ಚಾವ್ಲಾ ಎರಡು ಫ್ರೇಮ್‌ನಲ್ಲಿ ಜಯಗಳಿಸಿದರಾದರೂ ಸೋಲಿನಿಂದ ಪಾರಾಗಲು ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT