ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀರೊ ಇಗ್ನೈಟರ್ ಮಾರುಕಟ್ಟೆಗೆ

Last Updated 19 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಮುಂಚೂಣಿ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ ಹೀರೊ ಮೊಟೊ ಕಾರ್ಪ್ 125 ಸಿಸಿ ಸಾಮರ್ಥ್ಯದ `ಇಗ್ನೈಟರ್~ ಬೈಕ್ ಅನ್ನು ರಾಜ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

`ಹೀರೊ ಬ್ರ್ಯಾಂಡ್~ನಡಿ ಬಿಡುಗಡೆಯಾಗುತ್ತಿರುವ ಎರಡನೆಯ ಬೈಕ್ ಇದಾಗಿದ್ದು, ಬೆಂಗಳೂರು ಎಕ್ಸ್‌ಷೋರೂಂ ಬೆಲೆ  ರೂ 56,747ದಷ್ಟಿದೆ. `11 ಬಿಎಚ್‌ಪಿ ಸಾಮರ್ಥ್ಯದ ಈ ಬೈಕ್   ಡಿಸ್ಕ್ ಮತ್ತು ಡ್ರಮ್ ಬ್ರೇಕ್ ಎರಡು ಆಯ್ಕೆಗಳಲ್ಲಿ  ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT