ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಾನೆಲ್‌ ಅಗತ್ಯ’

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ): ಭಾರತದ ಮನರಂಜನೆ ಮತ್ತು ಸುದ್ದಿ ವಾಹಿನಿಗಳು ಪಾಕಿಸ್ತಾನದಲ್ಲಿ ಪಡೆಯು­ತ್ತಿ­ರುವ ಪ್ರಾಮುಖ್ಯ ತಗ್ಗಿಸಲು ಸೇನೆಗೆ ಟಿ.ವಿ ಚಾನೆಲ್‌­ ಅಗತ್ಯವಿದೆ ಎಂದು ಪಾಕ್‌ ಸೇನೆಯ ಹಿರಿಯ ಅಧಿಕಾರಿ­ಯೊಬ್ಬರು ಸಲಹೆ ನೀಡಿದ್ದಾರೆ.

ಪಾಕ್‌ ಸೇನೆಯ ಆಂತರಿಕ ವಿಷಯ ಗಳ ಒಳನೋಟಗಳನ್ನು ಒದಗಿಸುವ ಪ್ರತಿಷ್ಠಿತ ‘ಗ್ರೀನ್‌ ಬುಕ್‌’ನಲ್ಲಿ ಈ ವಿಶೇಷ ಸಲಹೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT