ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಸ್ಕಾಂ’ಗೆ ಹೊಸಅಧ್ಯಕ್ಷ

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ‘ತಂತ್ರಾಂಶ ಮತ್ತು ಸೇವಾ ಕಂಪೆ­ನಿ­ಗಳ ರಾಷ್ಟ್ರೀಯ ಸಂಸ್ಥೆ’ಗೆ (ನಾಸ್ಕಾಂ)ಅಧ್ಯಕ್ಷ­ ರಾಗಿ ದೂರಸಂಪರ್ಕ ಇಲಾಖೆಯ ಮಾಜಿ ಕಾರ್ಯದರ್ಶಿ ಆರ್. ಚಂದ್ರಶೇಖರ್ ಅವರು ಭಾನುವಾರ ಅಧಿಕಾರ ವಹಿಸಿಕೊಂಡರು.

ಸೋಮ್ ಮಿತ್ತಲ್‌ (2007–13) ಅವರಿಂದ ತೆರವಾಗಿರುವ ಜಾಗಕ್ಕೆ ಚಂದ್ರಶೇಖರ್‌ ಅವರು ನೇಮಕ­ಗೊಂಡಿದ್ದಾರೆ. ‘ನಾಸ್ಕಾಂ’ ಭಾರತೀಯ ಮಾಹಿತಿ ತಂತ್ರಜ್ಞಾನ (ಐಟಿ)ನ ಮತ್ತು ‘ವ್ಯವಹಾರ ಪ್ರಕ್ರಿಯೆ ನಿರ್ವಹಣಾ’ ಉದ್ಯಮದ ಪ್ರಾತಿನಿಧಿಕ
ಸಂಸ್ಥೆಯಾಗಿದೆ.

ಚಂದ್ರಶೇಖರ್ ಅವರು ರಾಸಾಯನ ಶಾಸ್ತ್ರ ಮತ್ತು ಕಂಪ್ಯೂಟರ್‌ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT