ಸೋಮವಾರ, 16 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಈಗಲೇ ಚಂದಾದಾರರಾಗಿಚಂದಾದಾರರಾಗಿ
×
ADVERTISEMENT

ವಾಸ್ತು

ADVERTISEMENT

Vastu Tips | ಗೃಹ ನಿರ್ಮಾಣಕ್ಕಿಂತ ಮೊದಲು ಸಿಂಹ ರಾಶಿಯವರು ಈ ಅಂಶ ಗಮನಿಸಿ

House Construction: ಈ ರಾಶಿಯವರು ಸಿಂಹವಿದ್ದಂತೆ. ಸಿಂಹ ಕಾಡಿನ ರಾಜ. ತನ್ನ ಪ್ರದೇಶದ ರಕ್ಷಣೆ ಮತ್ತು ನಿರ್ವಹಣೆಗೆಗಾಗಿ ಎಂತಹ ಕೆಲಸವನ್ನಾದರೂ ಮಾಡಲು ಸಿದ್ಧವಿರುತ್ತದೆ. ತನ್ನದೇ ಆದ ಅಧಿಪತ್ಯ ಮತ್ತು ಗಾಂಭೀರ್ಯ
Last Updated 15 ಮಾರ್ಚ್ 2026, 11:34 IST
Vastu Tips | ಗೃಹ ನಿರ್ಮಾಣಕ್ಕಿಂತ ಮೊದಲು ಸಿಂಹ ರಾಶಿಯವರು ಈ ಅಂಶ ಗಮನಿಸಿ

ಗೃಹ ನಿರ್ಮಾಣದಲ್ಲಿ ಕಟಕ ರಾಶಿಯವರು ಪಾಲಿಸಬೇಕಾದ ಅಂಶಗಳಿವು

Karka Rashi Vastu: ಪ್ರಕೃತಿಯಲ್ಲಿ ನದಿಗೆ ಪ್ರಮುಖ ಸ್ಥಾನವಿದೆ. ಅದು ಸಹಜವಾಗಿ ನಿರಂತರವಾಗಿ ಹರಿಯುತ್ತದೆ. ಜೀವರಾಶಿಗಳ ಬಹುಪಾಲು ಆಸ್ತಿತ್ವ ನೀರಿನ ಮೇಲೆ ಅವಲಂಬಿತವಾಗಿರುತ್ತದೆ. ಸೊಬಗು, ವಯ್ಯಾರ, ಸೌಂದರ್ಯ, ಚಂಚಲತೆಯ ಪ್ರತಿಬಿಂಬಯವೇ ನದಿ.
Last Updated 10 ಮಾರ್ಚ್ 2026, 6:02 IST
ಗೃಹ ನಿರ್ಮಾಣದಲ್ಲಿ ಕಟಕ ರಾಶಿಯವರು ಪಾಲಿಸಬೇಕಾದ ಅಂಶಗಳಿವು

ವಾಸ್ತು: ಮಿಥುನ ರಾಶಿಯವರು ಮನೆ ನಿರ್ಮಾಣಕ್ಕೆ ಮುನ್ನ ಈ ಅಂಶ ಗಮನಿಸಿ

Gemini Zodiac: ಬೆರೆಲ್ಲಾ ರಾಶಿಗಳಿಗಿಂತ ಮಿಥುನ ರಾಶಿಯವರ ಗುಣ ಸ್ವಲ್ಪ ವಿಭಿನ್ನವಾಗಿರುತ್ತದೆ. ಅವರಿಗೆ ಸರಿ ಯಾವುದು ಎಂದು ತಿಳಿದಿದೆ. ಆದರೂ ಅವರ ಕಾಮನೆಗಳು ಬೇರೆಯೇ ಬಯಸುತ್ತವೆ. ಬುದ್ದಿ ಭೇದವನ್ನು ಬಹಳ ನಿಖರವಾಗಿ ತೋರುತ್ತದೆ. ಆದರೇ ಮನುಸ್ಸು ನಿಶ್ಚಲತೆ.
Last Updated 10 ಮಾರ್ಚ್ 2026, 6:00 IST
ವಾಸ್ತು: ಮಿಥುನ ರಾಶಿಯವರು ಮನೆ ನಿರ್ಮಾಣಕ್ಕೆ ಮುನ್ನ ಈ ಅಂಶ ಗಮನಿಸಿ

Vastu Tips: ಸೌಂದರ್ಯ ಅರಸುವ ವೃಷಭ ರಾಶಿಯವರಿಗೆ ಬೇಕು ಶಿಲ್ಪಿಯ ಸಲಹೆ

Taurus Vastu Guidance: ವೃಷಭ ರಾಶಿಯವರಿಗೆ ಮನೆ ನಿರ್ಮಾಣದಲ್ಲಿ ಉತ್ತರ–ದಕ್ಷಿಣ ದಿಕ್ಕು, ಪ್ರಕೃತಿ ಹೊಂದಾಣಿಕೆ ಮತ್ತು ಶಿಲ್ಪಿಯ ಸಲಹೆ ಮಹತ್ವದ್ದಾಗಿದೆ ಎಂದು ವಾಸ್ತು ಸೂಚಿಸುತ್ತದೆ.
Last Updated 28 ಫೆಬ್ರುವರಿ 2026, 13:17 IST
Vastu Tips: ಸೌಂದರ್ಯ ಅರಸುವ ವೃಷಭ ರಾಶಿಯವರಿಗೆ ಬೇಕು ಶಿಲ್ಪಿಯ ಸಲಹೆ

ವಾಸ್ತುಶಾಸ್ತ್ರ: ಮನೆ ಕಟ್ಟುವ ಮುನ್ನ ಮೇಷ ರಾಶಿಯವರು ಈ ವಿಷಯ ತಿಳಿಯಿರಿ

Home Vastu: ಕನಸಿನ ಮನೆ ನಿರ್ಮಿಸುವುದು ಬಹುತೇಕ ಮಧ್ಯವರ್ಗದವರ ಕನಸಾಗಿರುತ್ತದೆ. ಕನಸಿನ ಮನೆ ಆಧುನಿಕವಾಗಿಯೂ ಹಾಗೂ ಶಾಸ್ತ್ರಬದ್ದವಾಗಿಯೂ ಇರಲು ಬಯಸುತ್ತಾರೆ. ಈಗಾಗಿ ವಾಸ್ತು ಶಾಸ್ತ್ರದ ಬಗ್ಗೆ ಒಂದಷ್ಟು ಜ್ಞಾನವಿರುವವರನ್ನು ಸಂಪರ್ಕಿಸುತ್ತೇವೆ.
Last Updated 24 ಫೆಬ್ರುವರಿ 2026, 11:24 IST
ವಾಸ್ತುಶಾಸ್ತ್ರ: ಮನೆ ಕಟ್ಟುವ ಮುನ್ನ ಮೇಷ ರಾಶಿಯವರು ಈ ವಿಷಯ ತಿಳಿಯಿರಿ

Vastu Tips: ಲಾಭ, ನಷ್ಟಗಳಿಗೆ ಕಾರಣವಾಗುವ ಗೃಹ ವಾಸ್ತು: ನಿಮಗಿದು ತಿಳಿದಿರಲಿ

Vastu Principles: ಬದುಕಿನ ನಿಗೂಢತೆ, ಮನಃಶಾಂತಿಯ ಕೊರತೆ ಮತ್ತು ಮನೆ ಕಟ್ಟಡದ ಶಾಸ್ತ್ರಗಳ ನಡುವೆ ಇರುವ ಸಂಬಂಧದ ಬಗ್ಗೆ ಪ್ರಸ್ತಾಪಿಸಿ, ವಾಸ್ತು ತಜ್ಞರ ಸಲಹೆಗಳ ಪ್ರಕಾರ ಪಂಚಭೂತಗಳ ಸಮತೋಲನದ ಮಹತ್ವ ವಿವರಿಸಲಾಗಿದೆ.
Last Updated 9 ಅಕ್ಟೋಬರ್ 2025, 1:30 IST
Vastu Tips: ಲಾಭ, ನಷ್ಟಗಳಿಗೆ ಕಾರಣವಾಗುವ ಗೃಹ ವಾಸ್ತು: ನಿಮಗಿದು ತಿಳಿದಿರಲಿ

ಕನಿಷ್ಠ ಜಾಗದ ಗರಿಷ್ಠ ಬಳಕೆ

ಮನೆ ಕಟ್ಟಿಸಿದ ಮೇಲೆ ಮನೆ ಚಿಕ್ಕದಾಯ್ತು, ಜಾಗ ಸಾಲುತ್ತಿಲ್ಲ ಎಂದು ಕೊರಗುವುದಕ್ಕಿಂತ ಮನೆ ಕಟ್ಟುವ ಮೊದಲೇ ಯೋಜನೆ ರೂಪಿಸಬೇಕು. ಒಂದು ವೇಳೆ ಈಗಾಗಲೇ ಮನೆ ಕಟ್ಟಿಸಿದ್ದರೆ ಇರುವ ಜಾಗದಲ್ಲೇ ಹೇಗೆ ವಸ್ತುಗಳನ್ನು ವ್ಯವಸ್ಥಿತವಾಗಿ ಜೋಡಿಸಿಕೊಳ್ಳಬಹುದು ಎಂಬ ಬಗ್ಗೆಯೂ ಇಲ್ಲಿದೆ ಮಾಹಿತಿ.
Last Updated 9 ನವೆಂಬರ್ 2020, 17:34 IST
ಕನಿಷ್ಠ ಜಾಗದ ಗರಿಷ್ಠ ಬಳಕೆ
ADVERTISEMENT

ಮನೆಯೆಂಬ ಮಂತ್ರಗೃಹ ವ್ಯಕ್ತಿತ್ವವೆಂಬ ವಾಸ್ತುಪುರುಷ!

ಮನೆ ಕಟ್ಟುವುದು ಒಂದು ಕೌಶಲ; ಅದನ್ನು ಅಲ್ಲಗಳೆಯುವಂತಿಲ್ಲ. ಬದುಕನ್ನು ಕಟ್ಟಿಕೊಳುವುದಕ್ಕೂ ಮನೆಯನ್ನು ಕಟ್ಟಿಕೊಳ್ಳುವುದಕ್ಕೂ ಬಹಳ ಸಾಮ್ಯತೆಯಿದೆ. ಮನೆ ಹೇಗೆ ಸದಸ್ಯರಿಗೆಲ್ಲ ಆಶ್ರಯವನ್ನೂ ಮುದವನ್ನೂ ನೀಡುತ್ತದೊ ಹಾಗೇ ಬದುಕು ಕೂಡ ಇತರರಿಗೆ ನೆಲೆಯಾಗುವುದಾದರೆ ಬಲು ಚಂದ. ಅದೇ ಜೀವನದ ಸಾರ್ಥಕತೆ.
Last Updated 3 ಜುಲೈ 2018, 20:27 IST
ಮನೆಯೆಂಬ ಮಂತ್ರಗೃಹ ವ್ಯಕ್ತಿತ್ವವೆಂಬ ವಾಸ್ತುಪುರುಷ!

ಗಣೇಶನಿಗೂ ಮ್ಯೂಸಿಯಂ!

ಹಿಂದುಗಳಿಂದ ಪ್ರಥಮ ಪೂಜಿತನಾದ ವಿನಾಯಕನ ಈ ವಸ್ತು ಸಂಗ್ರಹಾಲಯ ಇರುವುದು ನಮ್ಮ ದೇಶದಲ್ಲಿ ಅಲ್ಲ, ಥಾಯ್ಲೆಂಡ್‌ನಲ್ಲಿ.
Last Updated 1 ಜುಲೈ 2018, 11:22 IST
ಗಣೇಶನಿಗೂ ಮ್ಯೂಸಿಯಂ!

ಹೀಗಿರಲಿ ಮನೆಯ ಕಿಟಕಿ

ಬಾಗಿಲಿಗೆ ಎದುರಾಗಿ ಕಿಟಕಿಗಳು ಇರಲಿ. ಇದರಿಂದ ಮನೆಯಲ್ಲಿ ಒಳಿತಿನ ಪ್ರಭಾವ ತುಂಬಿಕೊಳ್ಳುತ್ತದೆ. ಮನೆಯ ಯಾವುದೇ ವಸ್ತು ಅಥವಾ ಬಾಗಿಲು ವಾಸ್ತುಪ್ರಕಾರ ಸರಿ ಇಲ್ಲ ಎಂದಾದರೆ ಕಿಟಕಿಗಳ ಸ್ಥಾನ ಬದಲಾಯಿಸಬೇಕಾಗುತ್ತದೆ.
Last Updated 16 ಜೂನ್ 2018, 12:41 IST
ಹೀಗಿರಲಿ ಮನೆಯ ಕಿಟಕಿ
ADVERTISEMENT
ADVERTISEMENT
ADVERTISEMENT