Health Insurance: ಆರೋಗ್ಯ ವಿಮೆ ಪೋರ್ಟ್ ಹೇಗೆ?
Insurance Transfer Guide: ಆರೋಗ್ಯ ವಿಮಾ ಕಂಪನಿಯ ಸೇವೆಯಿಂದ ಅತೃಪ್ತರಾದರೆ, ಐಆರ್ಡಿಎಐ ನಿಯಮಗಳಂತೆ ಮತ್ತೊಂದು ಕಂಪನಿಗೆ ವಿಮೆ ಪೋರ್ಟ್ ಮಾಡಿಕೊಳ್ಳಬಹುದು. ಈ ಮೂಲಕ ಪೂರಕ ಸೌಲಭ್ಯ ಹಾಗೂ ‘ನೋ ಕ್ಲೇಮ್ ಬೋನಸ್’ ಮುಂದುವರಿಸಲು ಸಾಧ್ಯ.Last Updated 31 ಡಿಸೆಂಬರ್ 2025, 23:30 IST