ಕಥೆ | ಹುಲಿ ಕಲ್ಲು ಮತ್ತು ಹುಲಿಯಮ್ಮ
ನಿಮ್ಮ ಹಿಂದೆ ಇದ್ಯಲ್ಲ ಗುಡಿ ಅದು ಹುಲಿಯಮ್ಮನ ಗುಡಿ ಅದರ ಪಕ್ಕದಲ್ಲಿ ಇದ್ಯಲ್ಲ, ಆ ಕಲ್ಲು ಅದು ನಮಪ್ಪ ಅರ್ಬುತರಾಯ ಪ್ರಾಣ ಬಿಟ್ಟ ಜಾಗ. ಹೌದು, ಇದೆ ಆ ಹಾಡಲ್ಲಿ ಬರೋ ಕರ್ನಾಟದೇಶ ಈ ಕರ್ನಾಟ ದೇಶದಲ್ಲಿ ನಮ್ಮ ಹುಲಿಕಲ್ಲು. ಇಲ್ಲಿಂದ ಒಂದು ಮೈಲಿ ದೂರ ಮೇಲೆ ಬೆಟ್ಟ ಹತ್ತಿದ್ರೆ ಅದೇ ಗುಹೆ ಅಲ್ಲಿ ಪುಣ್ಯಕೋಟಿ ತಾಯಿ ವಿಗ್ರಹ ಕೆತ್ತಿದ್ದಾರೆ.Last Updated 12 ಏಪ್ರಿಲ್ 2020, 4:07 IST