ಆಲೂರು ದೊಡ್ಡನಿಂಗಪ್ಪ ಅವರ ಕಥೆ: ನೀಲಾ
ಹೊರಗೆ ಮಳೆ ಸಣ್ಣಗೆ ಹನಿ. ಬಾಗಿಲಂತೆ ನಿಲ್ಲಿಸಿದ್ದ ಹಲಗೆ ಸರಿಸಿದ. ಮೈತಾಗಿ ಸುಯ್ದಾಡುತ್ತಿದ್ದ ಗಾಳಿ ಸುಖ, ಪಕ್ಕಕ್ಕೆ ನಿಂತ ನೀಲಾಳ ಸ್ಪರ್ಶ ಮತ್ತವಳ ಬಿಸುಪಿನಲ್ಲಿ ಸುಖವಿತ್ತು. ಬೀಸುವ ಗಾಳಿಗೆ ಅವಳ ಮುಖದಮೇಲೆ ತೋಯ್ದಾಡುತ್ತಿದ್ದ ಮುಂಗುರುಳ ಸರಿಸಿದ. ಅವಳ ಉದ್ದ ಜಡೆಯ ಸಿಂಬಿಸಿದ. ...Last Updated 19 ಜನವರಿ 2025, 0:37 IST