ಭಾನುವಾರ, 24 ಆಗಸ್ಟ್ 2025
×
ADVERTISEMENT

ಆನಂದತೀರ್ಥ ಪ್ಯಾಟಿ

ಸಂಪರ್ಕ:
ADVERTISEMENT

ಸಂಗತ | ಪ್ರಚಾರಕ್ಕಷ್ಟೇ ಸೀಮಿತವಾದ ಸಿರಿಧಾನ್ಯ!

ಸಿರಿಧಾನ್ಯದ ಪ್ರಚಾರ ಭರಾಟೆಯಲ್ಲಿ ಲಾಭ ಯಾರಿಗೆ?
Last Updated 9 ಏಪ್ರಿಲ್ 2025, 23:30 IST
ಸಂಗತ | ಪ್ರಚಾರಕ್ಕಷ್ಟೇ ಸೀಮಿತವಾದ ಸಿರಿಧಾನ್ಯ!

ಸಂಗತ | ಹೈಬ್ರಿಡ್‌ ಜಪಕ್ಕೆ ಜವಾರಿ ಸವಾಲು

ಹವಾಮಾನ ಬದಲಾವಣೆ ತಂದೊಡ್ಡಿರುವ ಬಿಕ್ಕಟ್ಟು ಎಲ್ಲ ಕ್ಷೇತ್ರಗಳಂತೆ ನಿಧಾನವಾಗಿ ಕೃಷಿ ವಲಯವನ್ನೂ ಆವರಿಸಿಕೊಳ್ಳುತ್ತಿದೆ.
Last Updated 8 ಜನವರಿ 2025, 23:30 IST
ಸಂಗತ | ಹೈಬ್ರಿಡ್‌ ಜಪಕ್ಕೆ ಜವಾರಿ ಸವಾಲು

ಟ್ರಿಣ್‌ ಟ್ರಿಣ್‌... ಆರೋಗ್ಯ ಹುಷಾರು

ಗಾಲಿಗಳುರುಳಲಿ, ಸೈಕಲ್ ಸಾಗಲಿ…
Last Updated 18 ಮಾರ್ಚ್ 2023, 19:30 IST
ಟ್ರಿಣ್‌ ಟ್ರಿಣ್‌... ಆರೋಗ್ಯ ಹುಷಾರು

ಪ್ರವಾಸ | ನೋಡಿದ್ರಾ, ಕತ್ತೆ ಸಂಚಾರದ ಈದ್ರಾ?

ಗ್ರೀಸ್‍ ದೇಶದ ಈದ್ರಾ ದ್ವೀಪದಲ್ಲಿ ಹೇಳಿಕೊಳ‍್ಳುವಂಥ ಐಶಾರಾಮಿ ಸೌಲಭ್ಯಗಳಿಲ್ಲ. ಹೋಟೆಲಿನಿಂದ ಸಾಗರತೀರ ತಲುಪಲು ಕಾರು, ಬೈಕುಗಳೂ ಇಲ್ಲ. ಅದರೂ ಆ ತಾಣ ಪ್ರವಾಸಿಗರಿಗೆ ಅಚ್ಚುಮೆಚ್ಚು. ಕತ್ತೆಗಳಿಗೆ ಬೇಡಿಕೆಯೂ ಹೆಚ್ಚು...
Last Updated 14 ಜನವರಿ 2023, 19:30 IST
ಪ್ರವಾಸ | ನೋಡಿದ್ರಾ, ಕತ್ತೆ ಸಂಚಾರದ ಈದ್ರಾ?

ಕೊಪ್ಪಳದ ಗವಿಸಿದ್ದಪ್ಪಜ್ಜನ ಜನಮುಖಿ ಜಾತ್ರೆ: ಗತಕಾಲದ ಸಡಗರದ ಮೆಲುಕು

ಪ್ರಜಾವಾಣಿ ಭಾನುವಾರ ಪುರವಣಿಯಲ್ಲಿ ಆನಂದ ತೀರ್ಥ ಪ್ಯಾಟಿ ಲೇಖನ
Last Updated 15 ಜನವರಿ 2022, 23:58 IST
ಕೊಪ್ಪಳದ ಗವಿಸಿದ್ದಪ್ಪಜ್ಜನ ಜನಮುಖಿ ಜಾತ್ರೆ: ಗತಕಾಲದ ಸಡಗರದ ಮೆಲುಕು

ಚಿರತೆ ಬೇಟೆಯ ಹೆಜ್ಜೆ ಜಾಡಿನಲ್ಲಿ...

ಚಿಕ್ಕಪುಟ್ಟ ನಿಲ್ದಾಣಗಳಲ್ಲಿ ಹತ್ತಾರು ಜನರನ್ನು ಹತ್ತಿಸಿಕೊಂಡು ಸಾಗುತ್ತಿದ್ದ ಪ್ಯಾಸೆಂಜರ್ ರೈಲು, ಸುರಂಗದೊಳಗೆ ಅದೆಂಥ ರಭಸದಿಂದ ಹೋಗುತ್ತಿತ್ತೆಂದರೆ ಒಳಗಿದ್ದವರು ‘ಹೋ’ ಎಂದು ಕಿರಿಚಿ ಗಲಭೆ ಎಬ್ಬಿಸುತ್ತಿದ್ದರು. ಅಂಥ ಮೂರು ಸುರಂಗಗಳನ್ನು ದಾಟಿ ದಿಗುವಮೆಟ್ಟ ನಿಲ್ದಾಣದಲ್ಲಿ ಇಳಿದಾಗ, ದಶಕಗಳ ಹಿಂದೆ ಅಲ್ಲಿದ್ದ ‘ಕೊಲೆಗಡುಕ’ನನ್ನು ನೆನೆದು ಅರೆಕ್ಷಣ ಹೆದರಿಕೆಯಂತೂ ಆಯಿತು! ಹಾಗಿದ್ದರೂ ಕೆನೆತ್ ಇದ್ದಾನಲ್ಲ; ಭಯ ಯಾಕೆ ಎಂಬ ಸಮಾಧಾನವೂ ಮರುಕ್ಷಣ ಆವರಿಸಿಕೊಂಡಿತು.
Last Updated 15 ಮೇ 2021, 19:30 IST
ಚಿರತೆ ಬೇಟೆಯ ಹೆಜ್ಜೆ ಜಾಡಿನಲ್ಲಿ...

ಟಾಕಿ ಗಡಿಯಲ್ಲಿ ಎಡತಾಕಿ!

ಸುಮಾರು ಇಪ್ಪತ್ತೈದು ಅಡಿ ಉದ್ದದ ದೋಣಿಯಲ್ಲಿ ಸಾಗುತ್ತಿದ್ದ ಹದಿನೈದು ಪ್ರವಾಸಿಗರ ಪೈಕಿ ಆರೇಳು ಮಂದಿ ಬಾಂಗ್ಲಾದೇಶದಲ್ಲೂ ಉಳಿದ ನಾವು ಭಾರತದಲ್ಲೂ ಇದ್ದ ಅಪೂರ್ವ ಕ್ಷಣ. ಅಷ್ಟೊತ್ತಿಗೆ ಭಾರತದ ತಟದಿಂದ ಸೀಟಿ ಸದ್ದು ಕೇಳಿತು. ತಕ್ಷಣ ಎಚ್ಚೆತ್ತ ನಮ್ಮ ಅಂಬಿಗ, ತಟಕ್ಕನೇ ದೋಣಿಯನ್ನೂ ಆ ಆರೇಳು ಜನರನ್ನೂ ಸ್ವದೇಶದತ್ತ ಕರೆಸಿಕೊಂಡ. ಆರೆಂಟು ಕ್ಷಣಗಳಲ್ಲಿ ನಡೆದ ಈ ಘಟನೆ ಪುಳಕ ಮೂಡಿಸಿದ್ದಂತೂ ನಿಜ!
Last Updated 14 ನವೆಂಬರ್ 2020, 19:30 IST
ಟಾಕಿ ಗಡಿಯಲ್ಲಿ ಎಡತಾಕಿ!
ADVERTISEMENT
ADVERTISEMENT
ADVERTISEMENT
ADVERTISEMENT