ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್‌.ಎಸ್‌.ಚಾಪಗಾವಿ

ಸಂಪರ್ಕ:
ADVERTISEMENT

ಪರಿವರ್ತನೆ ಹೊಂದಲಿ

ಕಾಲಕ್ಕೆ ತಕ್ಕಂತೆ ಸಂಪ್ರದಾಯಗಳೂ ಬದಲಾಗಬೇಕು. ಸೃಷ್ಟಿಕರ್ತ ದೇವರಿಗೆ ಸ್ತ್ರೀ–ಪುರುಷ ಎಂಬ ಭೇದಭಾವ ಇಲ್ಲ. ಸಂಪ್ರದಾಯ ಬದಲಾದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ. ಹೋರಾಟಗಾರರು ಆತ್ಮಾವಲೋಕನ ಮಾಡಿಕೊಂಡು ಮಹಿಳೆಯರ ಹಕ್ಕುಗಳನ್ನು ಗೌರವಿಸಬೇಕು.
Last Updated 7 ಜನವರಿ 2019, 20:15 IST
fallback

ಇದೇನು ಗೂಂಡಾ ರಾಜ್ಯವೇ?

‘ನಮ್ಮ ಕಾರ್ಯಕರ್ತರು ಹೇಳಿದ ಕೆಲಸಗಳನ್ನು ಮಾಡದಿದ್ದರೆ ನಿಮ್ಮನ್ನು ಬೂಟುಗಾಲಿನಿಂದ ಒದೆಯುತ್ತೇವೆ. ಕೈಗಳನ್ನು ಕತ್ತರಿಸಿ ಹಾಕುತ್ತೇವೆ’ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಹುಟ್ಟುಹಾಕಿದ ಸಂಸ್ಥೆಯೊಂದರ ಉಪಾಧ್ಯಕ್ಷರು ಸರ್ಕಾರಿ ಅಧಿಕಾರಿಗಳಿಗೆ ಧಮಕಿ ಹಾಕಿದ್ದು ವರದಿಯಾಗಿದೆ.
Last Updated 10 ಡಿಸೆಂಬರ್ 2018, 20:16 IST
fallback

ಕೋರ್ಟ್‌ ವರ ಕೊಟ್ಟರೂ...

‘ಮೊಲೆ ಮೂಡಿ ಬಂದಡೆ ಹೆಣ್ಣೆಂಬರು, ಮೀಸೆಕಾಸೆ ಬಂದಡೆ ಗಂಡೆಂಬರು, ಈ ಉಭಯದ ಜ್ಞಾನ ಹೆಣ್ಣೊ ಗಂಡೊ ನಾಸ್ತಿನಾಥ...’ (ಗೊಗ್ಗವ್ವೆ)
Last Updated 28 ನವೆಂಬರ್ 2018, 20:23 IST
fallback

ಬೆಳಗಾವಿ ವಿಭಜನೆ ಬೇಡ

ಕರ್ನಾಟಕದಲ್ಲಿ ಅತಿ ದೊಡ್ಡದಾದ ಬೆಳಗಾವಿ ಜಿಲ್ಲೆಯನ್ನು ಮೂರು ಭಾಗಗಳಾಗಿ ವಿಭಜಿಸಲು ತೀವ್ರ ಒತ್ತಡ ಪ್ರಾರಂಭವಾಗಿದೆ. ಈ ವಿಚಾರವನ್ನು ಸರ್ಕಾರ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ. ವಿಭಜನೆಗೆ ಕೈಹಾಕುವುದಕ್ಕಿಂತ ಮೊದಲು ವಿಭಜನೆಯಿಂದ ಆಗುವ ಇತರ ಸಮಸ್ಯೆಗಳತ್ತ ಗಮನಹರಿಸಬೇಕು. ಭಾಷಾ ದೃಷ್ಟಿಯಿಂದ ಬೆಳಗಾವಿಯು ಅತಿ ಸೂಕ್ಷ್ಮ ಪ್ರದೇಶವಾಗಿದೆ. ಬೆಳಗಾವಿ ಗಡಿ ಸಮಸ್ಯೆಯು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ. ಶತಾಯ ಗತಾಯ ಹೇಗಾದರೂ ಮಾಡಿ ಬೆಳಗಾವಿಯನ್ನು ಕಬಳಿಸಲು ಮಹಾರಾಷ್ಟ್ರ ಕಾಯುತ್ತಿದೆ.
Last Updated 26 ಡಿಸೆಂಬರ್ 2017, 19:30 IST
fallback

ಸಚಿವರ ಆದರ್ಶ

ಮಂತ್ರಿಗಳಿಗೆ ಸಿಗುವ ವೇತನ, ಮನೆ ಬಾಡಿಗೆ, ರೈಲು ಪ್ರಯಾಣ ಭತ್ಯೆಯನ್ನು ಸರ್ಕಾರಕ್ಕೆ ಬಿಟ್ಟು ಕೊಡುವುದಾಗಿ ಹೇಳಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಉನ್ನತ ಆದರ್ಶ ಮೆರೆದಿದ್ದಾರೆ.
Last Updated 28 ಜೂನ್ 2016, 19:30 IST
fallback

ಭಲೆ! ಮೈಸೂರು

‘ತಾರೆಗಳ ತವರೂರು ಸಿಂಗಾರದ ಮೈಸೂರು’ ಎಂದು ರಾಷ್ಟ್ರಕವಿ ಕುವೆಂಪು ಹಾಡಿ ಹೊಗಳಿದ ಮೈಸೂರು ನಗರ ರಾಷ್ಟ್ರದಲ್ಲೇ ಅತ್ಯಂತ ಸ್ವಚ್ಛನಗರ ಎಂಬ ಹೆಗ್ಗಳಿಕೆಗೆ ಪಾತ್ರವಾದುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.
Last Updated 19 ಫೆಬ್ರುವರಿ 2016, 19:32 IST
fallback

ಜನ ಮರುಳೊ...

ನಮ್ಮ ದೇಶದಲ್ಲಿ ಖೋಟಾ ನೋಟುಗಳ ಚಲಾವಣೆ ಪ್ರಕರಣಗಳು ದಶಕಗಳಿಂದಲೂ ಬೆಳಕಿಗೆ ಬರುತ್ತಲೇ ಇವೆ. ಅಂತೆಯೇ ಹಣ ದ್ವಿಗುಣಗೊಳಿಸುವ ಮತ್ತು ಚಿನ್ನವನ್ನು ದುಪ್ಪಟ್ಟಾಗಿಸುವ ಮೋಸದ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ.
Last Updated 18 ಡಿಸೆಂಬರ್ 2015, 19:53 IST
fallback
ADVERTISEMENT
ADVERTISEMENT
ADVERTISEMENT
ADVERTISEMENT