ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

ಆರ್.ಕೌಶಿಕ್

ಸಂಪರ್ಕ:
ADVERTISEMENT

ಏಷ್ಯಾ ಕಪ್ ಟ್ರೋಫಿ ‘ಹೊತ್ತೊಯ್ದ’ ನಕ್ವಿ

ಗಲ್ಲಿ ಕ್ರಿಕೆಟ್‌ನಲ್ಲಿ ಔಟಾದ ತಕ್ಷಣ ಬ್ಯಾಟನ್ನು ತಾನೇ ತಂದೆ ಎಂದು ಮುನಿಸಿಕೊಂಡು ಮನೆಗೆ ಒಯ್ಯುವ ಹುಡುಗನ ರೀತಿಯ ವರ್ತನೆಯನ್ನು ನೆನಪಿಸುವಂತಿತ್ತು– ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಕ್ವಿ ನಡೆ.
Last Updated 29 ಸೆಪ್ಟೆಂಬರ್ 2025, 23:33 IST
ಏಷ್ಯಾ ಕಪ್ ಟ್ರೋಫಿ ‘ಹೊತ್ತೊಯ್ದ’ ನಕ್ವಿ

Asia Cup: ಭಾರತ–ಪಾಕ್‌ ಕ್ರಿಕೆಟ್ ‘ಪೈಪೋಟಿ’ ಅಂದು ಇಂದು

ಸತ್ಯಕ್ಕೆ ಕನ್ನಡಿ ಹಿಡಿದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್
Last Updated 23 ಸೆಪ್ಟೆಂಬರ್ 2025, 0:30 IST
Asia Cup: ಭಾರತ–ಪಾಕ್‌ ಕ್ರಿಕೆಟ್ ‘ಪೈಪೋಟಿ’ ಅಂದು ಇಂದು

Asia Cup: ಪಾಕಿಸ್ತಾನ ತಂಡದ ‘ಹೈಡ್ರಾಮಾ’

Asia Cup Drama: ಯುಎಇ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರದಿಂದ ಹಿಂದೆ ಸರಿದ ಪಾಕಿಸ್ತಾನ ತಂಡ, ತಡವಾಗಿ ಕ್ರೀಡಾಂಗಣಕ್ಕೆ ಬಂದು ಪಂದ್ಯ ಆರಂಭಿಸಿತು. ಮ್ಯಾಚ್ ರೆಫರಿ ಕುರಿತ ವಿವಾದದ ನಡುವೆಯೂ ಟೂರ್ನಿ ಮುಂದುವರಿಯಿತು.
Last Updated 17 ಸೆಪ್ಟೆಂಬರ್ 2025, 18:28 IST
Asia Cup: ಪಾಕಿಸ್ತಾನ ತಂಡದ ‘ಹೈಡ್ರಾಮಾ’

ಪಾಕ್ ಆಟಗಾರರ ಕೈಕುಲುಕದ ಸೂರ್ಯ ಪಡೆ: ಕಾವೇರಿದ ಹಸ್ತಲಾಘವದ ಚರ್ಚೆ

Cricket Sportsmanship: ಭಾರತ-ಪಾಕ್ ಪಂದ್ಯದಲ್ಲಿ ನಾಯಕರು ಕೈಕುಲುಕದಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸೂರ್ಯಕುಮಾರ್ ಪಡೆ ಈ ನಿರ್ಧಾರವನ್ನು ಪಹಲ್ಗಾಮ್ ಉಗ್ರ ದಾಳಿಯ ವಿರುದ್ಧ ಖಂಡನೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
Last Updated 15 ಸೆಪ್ಟೆಂಬರ್ 2025, 23:30 IST
ಪಾಕ್ ಆಟಗಾರರ ಕೈಕುಲುಕದ ಸೂರ್ಯ ಪಡೆ: ಕಾವೇರಿದ ಹಸ್ತಲಾಘವದ ಚರ್ಚೆ

Asia Cup: ಬಲಾಢ್ಯ ಭಾರತಕ್ಕೆ ಮಣಿದ ಪಾಕಿಸ್ತಾನ

ಕುಲದೀಪ್‌ ಯಾದವ್, ಅಕ್ಷರ್ ಸ್ಪಿನ್ ಮೋಡಿ; ಸೂರ್ಯ, ತಿಲಕ್ ಮಿಂಚು
Last Updated 14 ಸೆಪ್ಟೆಂಬರ್ 2025, 18:58 IST
Asia Cup: ಬಲಾಢ್ಯ ಭಾರತಕ್ಕೆ ಮಣಿದ ಪಾಕಿಸ್ತಾನ

23 ಪಂದ್ಯಗಳಲ್ಲಿ ಜಯ,1 ಸೋಲು: ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ಪಾರಮ್ಯ

ಕಳೆದ ಮೂರು ಐಸಿಸಿ ಟ್ರೋಫಿಗಳಲ್ಲಿ ರೋಹಿತ್ ಶರ್ಮಾ ಬಳಗದ ದಾಖಲೆ
Last Updated 10 ಮಾರ್ಚ್ 2025, 23:30 IST
23 ಪಂದ್ಯಗಳಲ್ಲಿ ಜಯ,1 ಸೋಲು: ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ಪಾರಮ್ಯ

Champions Trophy: ಗತವೈಭವಕ್ಕೆ ಮರಳಿದ ವಿರಾಟ್ ಕೊಹ್ಲಿ; ಪಾಕಿಸ್ತಾನಕ್ಕೆ ಆಘಾತ

ತೀವ್ರ ಕುತೂಹಲ ಮೂಡಿಸಿದ್ದ ಚಾಂಪಿಯನ್‌ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ತಂಡ, ಪಾಕಿಸ್ತಾನ್ ತಂಡದ ವಿರುದ್ಧ ಸುಲಭ ಜಯ ಸಾಧಿಸಿತು.
Last Updated 23 ಫೆಬ್ರುವರಿ 2025, 16:20 IST
Champions Trophy: ಗತವೈಭವಕ್ಕೆ ಮರಳಿದ ವಿರಾಟ್ ಕೊಹ್ಲಿ; ಪಾಕಿಸ್ತಾನಕ್ಕೆ ಆಘಾತ
ADVERTISEMENT
ADVERTISEMENT
ADVERTISEMENT
ADVERTISEMENT