ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್.ಪೂರ್ಣಿಮಾ

ಸಂಪರ್ಕ:
ADVERTISEMENT

ಕನ್ನಡವೇ ನಿತ್ಯ ಚಿಮೂ ಜೀವನದ ಸತ್ಯ

ಹಿರೇಕೋಗಲೂರಿನಿಂದ ಮೈಸೂರು ವಿಶ್ವವಿದ್ಯಾನಿಲಯದ ಹಿರಿಯ ವಿದ್ವಾಂಸರ ನೆರಳಿಗೆ ಬಂದು ನಿಲ್ಲಲು ಚಿದಾನಂದಮೂರ್ತಿ ಅವರಿಗೆ ಕನ್ನಡವೇ ಮುಖ್ಯ ಆಕರ್ಷಣೆ.
Last Updated 11 ಜನವರಿ 2020, 21:28 IST
ಕನ್ನಡವೇ ನಿತ್ಯ ಚಿಮೂ ಜೀವನದ ಸತ್ಯ

ಪ್ರಜಾವಾಣಿ–ಸಾಹಿತ್ಯ ಸಹಯಾನ...

ಕನ್ನಡ ಸಾಹಿತ್ಯ ಮಾತ್ರವಲ್ಲ, ಕನ್ನಡ ಸಂಸ್ಕೃತಿಯ ಎಲ್ಲ ಆಯಾಮಗಳಿಗೂ ಪ್ರಜಾವಾಣಿಯ ಕೊಡುಗೆ ಅಸಾಧಾರಣ. ಏಳು ದಶಕಗಳಿಂದ ನಾಡಿನ ಎಲ್ಲ ಸಾಮಾಜಿಕ ಚಳವಳಿಗಳಿಗೆ, ಸಾಂಸ್ಕೃತಿಕ ಸಂವಾದಗಳಿಗೆ ಕನ್ನಡದ ಮನಸ್ಸುಗಳನ್ನು ಅದು ಅಣಿಗೊಳಿಸಿದ ರೀತಿ ಅನನ್ಯ.
Last Updated 23 ಫೆಬ್ರುವರಿ 2019, 20:00 IST
ಪ್ರಜಾವಾಣಿ–ಸಾಹಿತ್ಯ ಸಹಯಾನ...

ಪಾದುಕಾ ಪುರಾಣಕ್ಕೆ ಹೊಸ ಪ್ರಸಂಗ ಅನಗತ್ಯ

ಜಿಲ್ಲೆಯಲ್ಲಿ ನಡೆದ ಸೌಹಾರ್ದ ರ್ಯಾಲಿಗೆ ಸಚಿವರಾಗಿ ಬೆಂಬಲ ನೀಡಿದ್ದ ಯು.ಟಿ. ಖಾದರ್ ಅವರು ‘ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೌಹಾರ್ದ ರ್ಯಾಲಿಯಲ್ಲಿ ಭಾಗವಹಿಸುವುದನ್ನು ವಿರೋಧಿಸುವ ಶಕ್ತಿಗಳು ಅವರ ಚಪ್ಪಲಿಗೂ ಸಮಾನವಲ್ಲ.
Last Updated 27 ಫೆಬ್ರುವರಿ 2017, 19:30 IST
ಪಾದುಕಾ ಪುರಾಣಕ್ಕೆ ಹೊಸ ಪ್ರಸಂಗ ಅನಗತ್ಯ

ಮಾತಿನ ಮಂಟಪದಲ್ಲೇ ಉಳಿದ ಮಹಿಳಾ ಮೀಸಲಾತಿ

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು ವರ್ಷಗಳು ಕಳೆದ ಮೇಲಾದರೂ ಮಹಿಳಾ ಮೀಸಲಾತಿ ಮಸೂದೆಯನ್ನು ಜ್ಞಾಪಿಸಿಕೊಂಡು ಮಾತನಾಡುತ್ತಿದೆ. ಮಸೂದೆ ಮಂಡನೆ ವಿಚಾರದಲ್ಲಿ ಯಾರು ಬಿಜೆಪಿಗೆ ತಡೆ ಒಡ್ಡುತ್ತಿದ್ದಾರೆ, ಅದರ ಕೈಗಳನ್ನು ಯಾರು ಕಟ್ಟಿಹಾಕಿದ್ದಾರೆ?
Last Updated 14 ಫೆಬ್ರುವರಿ 2017, 20:17 IST
ಮಾತಿನ ಮಂಟಪದಲ್ಲೇ ಉಳಿದ ಮಹಿಳಾ ಮೀಸಲಾತಿ

ಜನಪ್ರತಿನಿಧಿಗಳ ‘ಪ್ರತಿಭಾ ಪ್ರದರ್ಶನ’ ಹೀಗಿರಬೇಕೆ?

ರಾಜಭವನಗಳು ಎಂಬ ಅನಗತ್ಯ ಅರಮನೆಗಳಲ್ಲಿ ವಿರಾಜಮಾನರಾಗಿರುವ ರಾಜ್ಯಪಾಲರಲ್ಲಿ ಕೆಲವರು ಇತ್ತೀಚೆಗೆ ಏನೇನು ಮಾಡುತ್ತಿದ್ದಾರೆ ಎಂಬುದೆಲ್ಲ ದೇಶದಾದ್ಯಂತ ಚರ್ಚೆಗೆ ಒಳಪಡುತ್ತಿದ್ದು, ಅವರ ವಿರುದ್ಧ ಕಟುಟೀಕೆಗಳ ಪ್ರವಾಹವೇ ಹರಿಯುತ್ತಿದೆ. ಬ್ರಿಟಿಷ್ ಆಡಳಿತದ ಪಳೆಯುಳಿಕೆಯಾದ ರಾಜ್ಯಪಾಲ ಹುದ್ದೆಯನ್ನು ರದ್ದು ಮಾಡಬೇಕೆಂಬ ಆಗ್ರಹವೂ ಹೆಚ್ಚುತ್ತಿದೆ.
Last Updated 30 ಜನವರಿ 2017, 19:30 IST
ಜನಪ್ರತಿನಿಧಿಗಳ ‘ಪ್ರತಿಭಾ ಪ್ರದರ್ಶನ’ ಹೀಗಿರಬೇಕೆ?

ಖಾದಿ ಬಿಟ್ಟು ಬೇರೆ ಯಾದಿ ತಯಾರಿಸಿ ಮೋದಿ

ಭೂಮಂಡಲದಲ್ಲಿ ಎಲ್ಲೋ ಅಂಗೈಯಗಲ ಜಾಗದ ಆಡಳಿತ ನಡೆಸುತ್ತಿದ್ದರೂ ಇಡೀ ಜಗತ್ತಿಗೆ ತಾನೇ ಚಕ್ರವರ್ತಿ ಎಂದು ಭಾವಿಸುವ ಎಷ್ಟೋ ಜನ ರಾಜರನ್ನು ಇತಿಹಾಸ ಕಂಡಿದೆ. ಈ ಭ್ರಮಾಧೀನ ಚಕ್ರವರ್ತಿಗಳು ಸರ್ವಾಧಿಕಾರಿಗಳೇ ಆಗಿರುತ್ತಾರೆ ಎನ್ನುವುದನ್ನು ಹೇಳಬೇಕಿಲ್ಲ.
Last Updated 16 ಜನವರಿ 2017, 19:30 IST
ಖಾದಿ ಬಿಟ್ಟು ಬೇರೆ ಯಾದಿ ತಯಾರಿಸಿ ಮೋದಿ

ವಿರೋಧ ಪಕ್ಷವಾಗದ ಅದಕ್ಷ ರಾಜಕಾರಣ

ಬಹುಮತ ಅನ್ನುವುದೊಂದಿದ್ದರೆ ಯಾರು ಏನು ಬೇಕಾದರೂ ಮಾಡಬಹುದು ಎಂದು ಸರ್ಕಾರದ ಸೂತ್ರ ಹಿಡಿದಿರುವ ರಾಜಕೀಯ ನಾಯಕರು ನಂಬುತ್ತಾರೆ. ಇದಕ್ಕೆ ನಮ್ಮ ದೇಶದಲ್ಲೂ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ ಮತ್ತು ಸಿಗುತ್ತಿವೆ.
Last Updated 2 ಜನವರಿ 2017, 19:30 IST
ವಿರೋಧ ಪಕ್ಷವಾಗದ ಅದಕ್ಷ ರಾಜಕಾರಣ
ADVERTISEMENT
ADVERTISEMENT
ADVERTISEMENT
ADVERTISEMENT