ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಆತ್ರೇಯ

ಸಂಪರ್ಕ:
ADVERTISEMENT

ದೆಹಲಿ ಪೊಲೀಸ್‌ನಲ್ಲಿ 7547 ಕಾನ್‌ಸ್ಟೆಬಲ್‌ ಹುದ್ದೆಗಳು

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ ದೆಹಲಿ ಪೊಲೀಸ್‌ನಲ್ಲಿ ಖಾಲಿಯಿರುವ 7547 ಎಕ್ಸಿಕ್ಯೂಟಿವ್‌ ಕಾನ್‌ಸ್ಟೆಬಲ್‌(ಪುರುಷ 5056ಮತ್ತು ಮಹಿಳೆ – 2491) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
Last Updated 6 ಸೆಪ್ಟೆಂಬರ್ 2023, 23:32 IST
ದೆಹಲಿ ಪೊಲೀಸ್‌ನಲ್ಲಿ 7547 ಕಾನ್‌ಸ್ಟೆಬಲ್‌ ಹುದ್ದೆಗಳು

ಸ್ವಾತಂತ್ರ್ಯೋತ್ಸವದಂದು ಸಾವಯವ ಸಂತೆ

ಗ್ರೀನ್‌ಪಾತ್‌– ಹಸಿರು ತೋಟದ ಅಂಗಳದಲ್ಲಿ
Last Updated 11 ಆಗಸ್ಟ್ 2023, 23:27 IST
ಸ್ವಾತಂತ್ರ್ಯೋತ್ಸವದಂದು ಸಾವಯವ ಸಂತೆ

ಕೇಂದ್ರದ ವಿವಿಧ ಇಲಾಖೆಗಳಲ್ಲಿ 1324 ಕಿರಿಯ ಎಂಜಿನಿಯರ್‌ ಹುದ್ದೆಗಳು

ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ), ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 1324 ಜ್ಯೂನಿಯರ್ ಎಂಜಿನಿಯರ್ (ಸಿವಿಲ್‌, ಮೆಕ್ಯಾನಿಕಲ್, ಎಲೆಕ್ಟ್ರಿಕಲ್‌) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಕುರಿತು ಜುಲೈ 26 ರಂದು ಅಧಿಸೂಚನೆ ಹೊರಡಿಸಿದೆ.
Last Updated 9 ಆಗಸ್ಟ್ 2023, 22:47 IST
ಕೇಂದ್ರದ ವಿವಿಧ ಇಲಾಖೆಗಳಲ್ಲಿ 1324 ಕಿರಿಯ ಎಂಜಿನಿಯರ್‌ ಹುದ್ದೆಗಳು

ಬಿಎಂಟಿಸಿಯಲ್ಲಿ ಅಪ್ರೆಂಟಿಸ್‌

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಎಸ್ಸೆಸ್ಸೆಲ್ಸಿ, ಐಟಿಐ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಂದ ಅಪ್ರೆಂಟಿಸ್‌ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ. ಫೆಬ್ರುವರಿ 21ರಂದು ಅಧಿಕೃತ ಅಧಿಸೂಚನೆ ಮೂಲಕ ಅರ್ಜಿ ಆಹ್ವಾನಿಸಿದೆ. ಭರ್ತಿ ಮಾಡಿದ ಅರ್ಜಿ ಹಾಗೂ ಸೂಕ್ತ ದಾಖಲಾತಿಗಳೊಂದಿಗೆ ಅಭ್ಯರ್ಥಿಯು ಮಾ 15ರಂದು ‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಅನೆಕ್ಸ್‌ ಬಿಲ್ಡಿಂಗ್, ಆಡಳಿತ ಇಲಾಖೆ, 5ನೇ ಮಹಡಿ, ಶಾಂತಿನಗರ ಬಸ್‌ ನಿಲ್ದಾಣದ ಪಕ್ಕ, ಬೆಂಗಳೂರು –560027. ಇಲ್ಲಿಗೆ ಹಾಜರಾಗಬೇಕು. ಯಾವ್ಯಾವುದಕ್ಕೆ ತರಬೇತಿ :
Last Updated 8 ಮಾರ್ಚ್ 2023, 19:30 IST
ಬಿಎಂಟಿಸಿಯಲ್ಲಿ ಅಪ್ರೆಂಟಿಸ್‌

‘ಪರವಾನಗಿ ಸರ್ವೇಯರ್‌’ ನೇಮಕಕ್ಕೆ ಅರ್ಜಿ ಆಹ್ವಾನ

ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು, 2000 ಪರವಾನಗಿ ಭೂಮಾಪಕರ ನೇಮಕಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಈ ಸಂಬಂಧ ಅರ್ಹ ಅಭ್ಯರ್ಥಿ ಗಳಿಂದ ಅರ್ಜಿ ಆಹ್ವಾನಿಸಿದೆ.
Last Updated 15 ಫೆಬ್ರವರಿ 2023, 19:30 IST
‘ಪರವಾನಗಿ ಸರ್ವೇಯರ್‌’ ನೇಮಕಕ್ಕೆ ಅರ್ಜಿ ಆಹ್ವಾನ

’ಕೆಎಂಎಫ್‌–ರಾಬಕೊವಿ’ಯಲ್ಲಿ ವಿವಿಧ ಹುದ್ದೆಗಳು

ಹಾಲು ಉತ್ಪಾದಕರ ಸಂಘಗಳ ಒಕ್ಕೂಟ
Last Updated 1 ಫೆಬ್ರವರಿ 2023, 20:15 IST
’ಕೆಎಂಎಫ್‌–ರಾಬಕೊವಿ’ಯಲ್ಲಿ ವಿವಿಧ ಹುದ್ದೆಗಳು

ಕೆಪಿಎಸ್‌ಸಿಯಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿ ಹುದ್ದೆಗಳು

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ 58 ಸಹಾಯಕ ಸಾಂಖ್ಯಿಕ ಅಧಿಕಾರಿಗಳ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇದರಲ್ಲಿ ಮೂರು ಬ್ಯಾಕ್‌ಲಾಗ್‌ ಹುದ್ದೆಗಳೂ ಸೇರಿವೆ.
Last Updated 19 ಅಕ್ಟೋಬರ್ 2022, 19:30 IST
ಕೆಪಿಎಸ್‌ಸಿಯಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿ ಹುದ್ದೆಗಳು
ADVERTISEMENT
ADVERTISEMENT
ADVERTISEMENT
ADVERTISEMENT