ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಐ.ಎಂ.ವಿಠಲಮೂರ್ತಿ

ಸಂಪರ್ಕ:
ADVERTISEMENT

ಡಿಸ್ನಿಲ್ಯಾಂಡ್‌ ಕಟ್ಟೋಣ, ಸಿಂಗಪುರ ಮೀರಿ ಬೆಳೆಯೋಣ!

‘ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ...’ ಹಾಡಿನ ಮೂಲಕ ಕುವೆಂಪು ಅವರು ನಮ್ಮ ರಾಜ್ಯ ಎಷ್ಟೊಂದು ಸಂಪದ್ಭರಿತ ಎಂಬುದರ ಚಿತ್ರಣವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಕುವೆಂಪು ಅವರಂತೆಯೇ ಇನ್ನೂ ಹಲವು ಕವಿವರ್ಯರು ನಾಡಿನ ಸೊಬಗನ್ನು ತಮ್ಮ ಕಾವ್ಯದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಅವರೆಲ್ಲ ಸಾಹಿತ್ಯ ಸೃಷ್ಟಿಯ ಮಿತಿಯಲ್ಲಿ ಹೇಳಿದ್ದಕ್ಕಿಂತಲೂ ನಮ್ಮ ನಾಡು ಪ್ರಾಕೃತಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಐತಿಹಾಸಿಕವಾಗಿ ಸಂಪದ್ಭರಿತವಾಗಿದೆ.
Last Updated 28 ನವೆಂಬರ್ 2016, 20:14 IST
ಡಿಸ್ನಿಲ್ಯಾಂಡ್‌ ಕಟ್ಟೋಣ, ಸಿಂಗಪುರ ಮೀರಿ ಬೆಳೆಯೋಣ!

‘ಅನ್ನ’ ಬೆಳೆದವನಿಗೆ ‘ಭಾಗ್ಯ’ ಬೇಡವೇ?

‘ಕೋಟಿ ವಿದ್ಯೆಗಳಿಗಿಂತ ಮೇಟಿ ವಿದ್ಯೆಯೇ ಮೇಲು’ ಎಂಬುದು ರೈತರ ಕಸುಬು ಮತ್ತು ಬದುಕನ್ನು ಕುರಿತು ಸಾಮಾನ್ಯವಾಗಿ ಹೇಳುವ ಹೆಮ್ಮೆಯ ಮಾತು. ಈ ಮಾತು ರೈತರ ಜ್ಞಾನ, ಶ್ರಮ, ಸಹನೆ ಭೂಮಿ–ನಿಸರ್ಗದೊಂದಿಗೆ ಮುಖಾಮುಖಿ ಇವೇ ಮೊದಲಾದ ಅಂಶಗಳನ್ನು ಅನುಭವದ ಮಾತೆಂದು ನಾನು ನಂಬಿದ್ದೇನೆ.
Last Updated 22 ಜೂನ್ 2014, 19:30 IST
‘ಅನ್ನ’ ಬೆಳೆದವನಿಗೆ ‘ಭಾಗ್ಯ’ ಬೇಡವೇ?

ನಮ್ಮೂರ ಶಾಲೆಗಳಿಗೆ ಕೊನೆಯ ಅವಕಾಶ!

ಕಲಿಕಾ ಮಾಧ್ಯಮದ ವಿಷಯಕ್ಕೆ ಸಂಬಂಧಿಸಿ­ದಂತೆ ನನ್ನ ಶಾಲಾ ದಿನಗಳ ಅನುಭವ ಹಂಚಿ­ಕೊಂಡರೆ, ಅದು ನನ್ನ ತಲೆಮಾರಿನವರ ಸಾಮಾನ್ಯ ಅನುಭವ­ವಾಗಬಹುದೆಂದು ಭಾವಿ­ಸು­ತ್ತೇನೆ.
Last Updated 8 ಜೂನ್ 2014, 19:30 IST
fallback

ಕೆಂಗಲ್‌ ಮೋಡವೂ, ಮೋದಿ ಮೋಡಿಯೂ

ಅಂದು ಆಕಾಶದಲ್ಲಿದ್ದು ಮಳೆ ಸುರಿಸದಿದ್ದ ಕಾರ್ಮೋಡಗಳು (ಯುವಕರು) ಇಂದು ನರೇಂದ್ರ ಮೋದಿ ಅವರಿಗೆ ಭರಪೂರ ಮಳೆ ಸುರಿದು ಸಂಭ್ರಮ ತಂದಿವೆ. ಇಡೀ ದೇಶದ ಯುವ ಜನಾಂಗ ಮೋದಿ ಅವರ ಮೋಡಿಗೆ ಮರುಳಾಗಿದೆ. ನಾಲ್ಕು ದಶಕಗಳ ನಂತರ ಕೆಂಗಲ್‌ ಅವರ ನಿರೀಕ್ಷೆ ನಿಜವಾಗಿದೆ.
Last Updated 25 ಮೇ 2014, 19:30 IST
ಕೆಂಗಲ್‌ ಮೋಡವೂ, ಮೋದಿ ಮೋಡಿಯೂ

ನಂಜನ ಬೀಡಿ ಮತ್ತು ಶ್ರೀರಂಗರ ‘ಬಬ್ಬೂರುಕಮ್ಮೆ ’ !

ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭ. ಅಭಿನಂದಿಸಲು ಅವರ ಮನೆಗೆ ತೆರಳಿ ಸಂಸ್ಕೃತಿ ಇಲಾಖೆ ನಿರ್ದೇಶಕನೆಂದು ಪರಿಚಯಿಸಿಕೊಂಡೆ. ತುಂಬಾ ಖುಷಿಯಲ್ಲಿದ್ದರು. ಸಾಹಿತಿಗಳು, ಅವರ ಬಂಧುಗಳು ಜೊತೆ­ಯಲ್ಲಿದ್ದರು.
Last Updated 11 ಮೇ 2014, 19:30 IST
ನಂಜನ ಬೀಡಿ ಮತ್ತು ಶ್ರೀರಂಗರ ‘ಬಬ್ಬೂರುಕಮ್ಮೆ ’ !

ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ!

‘ಇಲ್ಲೆ ಇರು, ಅಲ್ಲಿ ಹೋಗಿ ಮಲ್ಲಿಗೆ­ಯನು ತರುವೆನು// ನೇಹಕೆಂದು, ನಲುಮೆಗೊಂದು, ಗುರುತಿಗಿರಿಸಿ ಬರುವೆನು//’ ಹೀಗೆ ಎರಡೆರಡು ಬಾರಿ ತಮ್ಮ ಕವನವನ್ನು ವಾಚಿಸಿದರು ಕವಿ ವಿನಾಯಕ ಕೃಷ್ಣ ಗೋಕಾಕ್.
Last Updated 27 ಏಪ್ರಿಲ್ 2014, 19:30 IST
ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ!

ಮ್ಯಾಂಚೆಸ್ಟರ್‌ನಲ್ಲಿ ‘ಹನುಮನುದಿಸಿದ ನಾಡು’!

ಒಂದು ಕಾಲದಲ್ಲಿ ಹಳ್ಳಿಗಳಿಗೆ ವಿವಿಧ ಬಣ್ಣ­ಗಳ ವೇಷ ಧರಿಸಿದ ಬಹುರೂಪಿ­ಗಳು ಬರು­ತ್ತಿದ್ದರು. ನನಗೆ ತುಂಬ ಇಷ್ಟ­ವಾಗುತ್ತಿದ್ದ ವೇಷಧಾರಿ ಎಂದರೆ ಬುಡ­ಬುಡಿಕೆ ಸಿದ್ಧ. ಅವನ ಬಣ್ಣ ಬಣ್ಣದ ಬಟ್ಟೆಗಳ ಸುತ್ತು ಪೇಟ, ಸ್ವಲ್ಪ ಭಯ ಮೂಡಿಸುವ ಮೀಸೆ, ಹಣೆಯಲ್ಲಿ ಸ್ಮಶಾನ ರುದ್ರನ ವಿಭೂತಿ, ಕುಂಕುಮ, ಗಂಧ–ತಿಲಕ...
Last Updated 13 ಏಪ್ರಿಲ್ 2014, 19:30 IST
ಮ್ಯಾಂಚೆಸ್ಟರ್‌ನಲ್ಲಿ ‘ಹನುಮನುದಿಸಿದ ನಾಡು’!
ADVERTISEMENT
ADVERTISEMENT
ADVERTISEMENT
ADVERTISEMENT