ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೀನ್ ಅತ್ತಾರ್

ಸಂಪರ್ಕ:
ADVERTISEMENT

ಬತ್ತಿದ ನದಿಯಲ್ಲೂ ಭಾರಿ ಆದಾಯ

ಕೃಷ್ಣ-ಮಲಪ್ರಭೆಯರ ಸಂಗಮ ಕೂಡಲಸಂಗಮ. ಇಲ್ಲಿ ನದಿಗಳು ಉಕ್ಕಿ ಹರಿಯುವಾಗ ಪ್ರವಾಸಿಗರ ಆಕರ್ಷಣೆ. ಬಿರು ಬಿಸಿಲಲ್ಲಿ ನದಿಗಳು ಬರಿದು. ಆದರೂ ಇಲ್ಲಿ ಮತ್ತೊಂದು ರೀತಿಯ ಆಕರ್ಷಣೆ. ಅದು ಕೃಷಿಯದ್ದು!
Last Updated 27 ಮೇ 2013, 19:59 IST
ಬತ್ತಿದ ನದಿಯಲ್ಲೂ ಭಾರಿ ಆದಾಯ

ಶರಣರ ಬಾಳನ್ನು ಒಮ್ಮೆ ನೋಡ...

ಎತ್ತೆತ್ತ ನೋಡಿದರತ್ತತ್ತ ಬಸವಣ್ಣನೆಂಬ ಬಳ್ಳಿ! ಎತ್ತಿನೋಡಿದರೆ ಲಿಂಗವೆಂಬ ಗೊಂಚಲು. ಒತ್ತಿ ನೋಡಿದರೆ ಭಕ್ತಿ ಎಂಬ ರಸ' ಎಂಬ ಭಾವನೆ ಮೂಡಿಸಿ ಚುಂಬಕ ಶಕ್ತಿಯಂತೆ ಎಲ್ಲರನ್ನೂ ಸೆಳೆಯುತ್ತಿರುವ ಇಂತಹ ಭವ್ಯ ಸಂಗ್ರಹಾಲಯಕ್ಕೆ ಒಮ್ಮೆ ಬನ್ನಿ. 12 ಶತಮಾನದೊಳಗೆ ಹೊಕ್ಕು ಆನಂದ ಅನುಭವಿಸಿ.
Last Updated 13 ಮೇ 2013, 19:59 IST
fallback

ಬಂಗಾರದ ಕಳಸ ಬಲು ಸೊಗಸ...

ಮೂರು ನದಿಗಳ ಸಂಗಮ ಭಕ್ತಿ ಭಂಡಾರ, ಬಸವಣ್ಣನ ತಪೋಭೂಮಿ, ಶ್ರಿ ಕೂಡಲಸಂಗಮನಾಥನು ಲಿಂಗಸ್ವರೂಪಿಯಾಗಿ ನೆಲೆನಿಂತ ಪಾವನ ಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲೆಗ ಜಾತ್ರೆಯ ಸಂಭ್ರಮ. ಇದೇ 30ರಂದು ಭಕ್ತಿಯಲ್ಲಿ ಲೀನವಾಗಲಿದೆ ಜನಸಮೂಹ.
Last Updated 22 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT