ತೇರದಾಳ | ಮತ್ತೊಂದು ಪ್ರವಾಹ ಭೀತಿಯಲ್ಲಿ ತಮದಡ್ಡಿ: ಕಣ್ಮುಚ್ಚಿ ಕುಳಿತ ಸರ್ಕಾರ
Flood Mismanagement: ತೇರದಾಳ: ಬಾಗಲಕೋಟೆ ಜಿಲ್ಲೆಯನ್ನು ಕೃಷ್ಣಾ ನದಿ ಪ್ರವೇಶ ಮಾಡುವ ಮೊದಲ ಗ್ರಾಮವಾದ ತಮದಡ್ಡಿ ಗ್ರಾಮದಲ್ಲಿಗ ಮತ್ತೊಮ್ಮೆ ಪ್ರವಾಹ ಭೀತಿ ಆರಂಭವಾಗಿದೆ. ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾದ್ದರಿಂದ ನದಿ...Last Updated 23 ಆಗಸ್ಟ್ 2025, 2:28 IST