ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅಮರಜಾ ಹೆಗಡೆ

ಸಂಪರ್ಕ:
ADVERTISEMENT

ತಾರಸಿ ಮೇಲೆ ಹಸಿರ ಸಾಮ್ರಾಜ್ಯ

ಅಬ್ಬಾ! ಇದೂ ಸಾಧ್ಯನಾ...? ಇಂಥದ್ದೊಂದು ಮಾತು ನಮ್ಮ ಮನದಲ್ಲಿ ಮೂಡುವುದು ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ‘ಕೌಸ್ತುಭ’ ಮನೆಯ ಅಂಗಳದ- ತಾರಸಿಗಳಲ್ಲಿರುವ ಅಪರೂಪದ ಸಸ್ಯಸಾಮ್ರಾಜ್ಯವನ್ನು ನೋಡಿದಾಗ.
Last Updated 23 ಸೆಪ್ಟೆಂಬರ್ 2013, 19:59 IST
fallback

ಬೆಟ್ಟದ ಮೇಲೊಂದು ಒನಕೆ !

ಮೈಸೂರಿಗೆ ಸಮೀಪ ಇರುವ ಒನಕೆ ಮತ್ತು ಕುಂತಿ ಬೆಟ್ಟಗಳು ಚಾರಣಿಗರಿಗೆ ಪ್ರಿಯವಾದ ಸ್ಥಳಗಳು. ಚಾರಿತ್ರಿಕ ಮತ್ತು ಪೌರಾಣಿಕ ಕಾರಣಗಳಿಂದಲೂ ಈ ಬೆಟ್ಟಗಳಿಗೆ ಮಹತ್ವವಿದೆ.
Last Updated 29 ಜೂನ್ 2013, 19:59 IST
fallback

ಸಕಲ ಕಾಯಿಲೆಗೂ ಸಲ್ಲುವ ಗೋಧಿಹುಲ್ಲು

ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ನೆಗಡಿ, ಜ್ವರದಿಂದ ಹಿಡಿದು ಸಕ್ಕರೆ ಕಾಯಿಲೆ, ಮಂಡಿನೋವು, ಕೀಲುನೋವು, ಅಸ್ತಮಾ, ಮಲಬದ್ಧತೆ, ಗ್ಯಾಸ್ಟ್ರಿಕ್, ಚರ್ಮರೋಗ, ಹೃದಯದ ಕಾಯಿಲೆ, ಕ್ಯಾನ್ಸರ್‌ನಂತಹ ಮಾರಕ ರೋಗಕ್ಕೂ ಪರಿಹಾರವನ್ನು ಒದಗಿಸಬಲ್ಲ, ಮನೆಯಲ್ಲಿಯೇ ದೊರಕಿಸಿಕೊಳ್ಳಬಹುದಾದ ಔಷಧ ಎಂದರೆ ಗೋಧಿ ಹುಲ್ಲು.
Last Updated 25 ಮಾರ್ಚ್ 2013, 19:59 IST
fallback

ಬಹೂಪಯೋಗಿ ಲಾವಂಚ

ಭಾರತವು ಬಹು ಹಿಂದಿನಿಂದಲೂ ಸುಗಂಧ ತೈಲ ವಸ್ತುಗಳ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ. ಸಾಬೂನು, ಅತ್ತರಿನಿಂದ ಹಿಡಿದು ಊದಿನಕಡ್ಡಿ, ಔಷಧಿಗಳು, ಬಟ್ಟೆಬರೆ, ಪೇಯ-ಪಾನೀಯ, ಸಿಹಿ ತಿನಿಸು, ಕ್ರಿಮಿನಾಶಕಗಳು, ಕೀಟನಾಶಕಗಳವರೆಗೆ ಈ ಸುಗಂಧ ತೈಲಗಳ ಬಳಕೆ ಬಲು ವ್ಯಾಪಕವಾಗಿವೆ.
Last Updated 9 ಜುಲೈ 2012, 19:30 IST
fallback

ಅಪರೂಪದ ಬೆಳೆ - ಸರ್ವಸಾಂಬಾರ

ಸರ್ವಸಾಂಬಾರ ಅಥವಾ ಆಲ್‌ಸ್ಪೈಸ್ ಎಂದು ಕರೆಯುವ ಈ ಗಿಡದ ವೈಜ್ಞಾನಿಕ ಹೆಸರು ಪೈಮೆಂಟಾ ಡೈಯೋಇಕಾ. ಇದರ ಎಲೆ ಹಾಗೂ ಹಣ್ಣುಗಳು ರುಚಿ, ವಾಸನೆಗಳಲ್ಲಿ ಸಾಂಬಾರ ವಸ್ತುಗಳಾದ ದಾಲ್ಚಿನ್ನಿ, ಲವಂಗ, ನಟ್‌ಮಗ್ ಹಾಗೂ ಕಾಳುಮೆಣಸುಗಳ ಮಿಶ್ರಣದಂತೆ ಇರುವುದರಿಂದ ಈ ಗಿಡಕ್ಕೆ ಸರ್ವಸಾಂಬಾರ ಎಂಬ ಅನ್ವರ್ಥ ನಾಮವಿದೆ.
Last Updated 2 ಏಪ್ರಿಲ್ 2012, 19:30 IST
ಅಪರೂಪದ  ಬೆಳೆ - ಸರ್ವಸಾಂಬಾರ
ADVERTISEMENT
ADVERTISEMENT
ADVERTISEMENT
ADVERTISEMENT