ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅನಘಾ ನಾಗಭೂಷಣ್

ಸಂಪರ್ಕ:
ADVERTISEMENT

ಜೀವನವೇ ವರಯೋಗ

ಮನಸ್ಸಿನ ಚಾಂಚಲ್ಯವನ್ನು ನಿಗ್ರಹಿಸಿ, ಅದನ್ನು ಆತ್ಮಸಾಕ್ಷಾತ್ಕಾರದ ಕಡೆಗೆ ಕೇಂದ್ರೀಕರಿಸುವುದೇ ಯೋಗ...
Last Updated 21 ಜೂನ್ 2019, 14:44 IST
fallback

ವ್ರತ ಪರ್ವಗಳ ತೋರಣ ಶ್ರಾವಣ ಮಾಸ

ಶ್ರಾವಣ ಎಂದರೆ ಹಬ್ಬಗಳ ಸರಮಾಲೆಯ ಆರಂಭ. ಒಂದೊಂದು ಹಬ್ಬಕ್ಕೂ ಧಾರ್ಮಿಕವಾದ ಹಿನ್ನೆಲೆಯೂ ಇರುತ್ತದೆ, ಸಾಮಾಜಿಕವಾದ ಕಾರಣವೂ ಇರುತ್ತದೆ. ಹಬ್ಬಗಳ ಸಡಗರ–ಸಂಭ್ರಮದ ಲಹರಿಯನ್ನು ಮೆಲುಕು ಹಾಕುತ್ತದೆ ಈ ಲೇಖನ...
Last Updated 24 ಆಗಸ್ಟ್ 2018, 19:30 IST
ವ್ರತ ಪರ್ವಗಳ ತೋರಣ ಶ್ರಾವಣ ಮಾಸ

ರಾಗ(ಧಾ) ಕಲ್ಯಾಣಿ(ಣ)

ಹಾಡುಗಳೆಂದರೆ ಹಾಗೆ ಮನಸ್ಸಿನಾಳಕ್ಕೆ ಇಳಿದು ಆಪ್ತಭಾವ ಆವರಿಸುವಂತೆ ಮಾಡುತ್ತವೆ. ಎಲ್ಲೋ ಪಯಣದಲ್ಲಿ, ಒಂಟಿ ಕುಳಿತಾಗ, ಬೇಸರದಲ್ಲಿದ್ದಾಗ, ಖುಷಿಯಿದ್ದಾಗ ಹಾಡುಗಳು ನಮಗೆ ಜೊತೆಯಾಗುತ್ತವೆ. ಪ್ರೇಮಕ್ಕೂ ಹಾಡು ವಿರಹಕ್ಕೂ ಹಾಡು... ಇಂದಿನ ಸಿನಿಮಾಗಳಂತೂ ಹಾಡಿನಿಂದಲೇ ಆರಂಭವಾಗಿ ಹಾಡಿನಿಂದಲೇ ಮುಗಿಯುತ್ತವೆ. ಸಿನಿಮಾದ ಪ್ರೇಮಗೀತೆಗಳಂತೂ ಭಾಷೆ ಯಾವುದೇ ಇರಲಿ, ಸಾಹಿತ್ಯ ಹೇಗೆ ಇರಲಿ ಮನಸ್ಸಿನಲ್ಲಿ ಸದಾ ಗುನುಗುಡುವಂತೆ ಮಾಡುತ್ತವೆ. ರಾಧೆಯ ವಿರಹದ ಆ ಹಾಡು ಎಷ್ಟೊಂದು ಕಾಡುತ್ತಿದೆ!...
Last Updated 6 ಜುಲೈ 2018, 20:30 IST
ರಾಗ(ಧಾ) ಕಲ್ಯಾಣಿ(ಣ)
ADVERTISEMENT
ADVERTISEMENT
ADVERTISEMENT
ADVERTISEMENT