ಹುಬ್ಬಳ್ಳಿ ಹಸುಗಳಿಗೆ ಹರಕೆಯ ಮೇವು
ಹೊಸ ಹುಬ್ಬಳ್ಳಿ ಮ್ಯಾದಾರ ಓಣಿಯ ಪ್ರಮುಖ ವೃತ್ತಕ್ಕೆ ಬಂದರೆ ಒಂದಿಷ್ಟು ದನಕರುಗಳು ಮತ್ತು ಭಕ್ತಿಭಾವದಿಂದ ಜನ ಅವಕ್ಕೆ ಹುಲ್ಲು ತಿನ್ನಿಸುವ ದೃಶ್ಯ ನಿಮ್ಮ ಕಣ್ಣಿಗೆ ಬೀಳುತ್ತದೆ. ಈ ಜನ ಹುಬ್ಬಳ್ಳಿಯ ವಿವಿಧ ಭಾಗದವರು, ಸುತ್ತಮುತ್ತಲ ಗ್ರಾಮದಿಂದ ಬಂದವರು.Last Updated 2 ಜುಲೈ 2012, 19:30 IST